ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಸೊಂಟದ ಹಿಂದಿನ ಕೆಳಭಾಗ
ଉଦାହରଣ : ಅವರ ನಿತಂಬದ ಮೇಲೆ ಒಂದು ಕುರು (ಗುಳ್ಳೆ)ಯಾಗಿದೆ.
ସମକକ୍ଷ : ಕುಂಡಿ, ಕುಂಡೆ, ಗುದದ್ವಾರ, ನಿತಂಬ, ಪುಷ್ಠ, ಮಲದ್ವಾರ
ଅନ୍ୟ ଭାଷାରେ ଅନୁବାଦ :हिन्दी English
कमर के नीचे का पिछला उभरा हुआ मांसल भाग।
Either of the two large fleshy masses of muscular tissue that form the human rump.
ଅର୍ଥ : ಶರೀರದಲ್ಲಿ ಮಲವನ್ನು ಹೊರಹಾಕಲು ಇರುವ ಜೀರ್ಣನಾಳದ ಕೆಳ ತುದಿ
ଉଦାହରଣ : ಮಲಬದ್ದತೆಯ ರೋಗವಿರುವ ಕಾರಣ ಅವನು ತಿಕಕ್ಕೆ ದಿನಾಲು ಔಷಧವನ್ನು ಲೇಪಿಸುತ್ತಾನೆ.
ସମକକ୍ଷ : ಆಸನದ್ವಾರ, ತಿಕ, ಮುಕುಳಿ
ଅନ୍ୟ ଭାଷାରେ ଅନୁବାଦ :हिन्दी
शरीर का वह भाग जिससे होकर शरीर के भीतर का मल निकलता है।
ସଂସ୍ଥାପନ କରନ୍ତୁ