ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುಣವಂತ ଶବ୍ଦର ଅର୍ଥ ଏବଂ ଉଦାହରଣ ।

ಗುಣವಂತ   ನಾಮಪದ

ଅର୍ଥ : ಗುಣ ಅಥವಾ ಗುಣವಂತರನ್ನು ಗೌರವಿಸುವ ವ್ಯಕ್ತಿ

ଉଦାହରଣ : ಒಳ್ಳೆಯ ಗುಣವಂತ ವ್ಯಕ್ತಿ ಓರ್ವ ಮಾತ್ರ ಇನ್ನೊಬ್ಬರನ್ನು ಆದರದಿಂದ ಕಾಣಲು ಸಾಧ್ಯ.

ସମକକ୍ଷ : ಆದರಿಸುವವ, ಗುಣಜ್ಞ, ಗುಣಶೀಲ, ಗೌರವಂತ, ಬೆಲೆ ನೀಡುವವ, ಮರ್ಯಾದಿ ಹೊಂದಿರುವವ, ಯೋಗ್ಯತೆ ಇರುವವ


ଅନ୍ୟ ଭାଷାରେ ଅନୁବାଦ :

गुणों या गुणियों का आदर करनेवाला व्यक्ति।

एक सच्चा क़दरदाँ ही गुणों की कद्र करना जानता है।
कदरदाँ, कदरदान, कद्रदान, क़दरदाँ, क़दरदान, क़द्रदान, गुणग्राहक, गुणग्राही

ಗುಣವಂತ   ಗುಣವಾಚಕ

ଅର୍ଥ : ಯಾವುದೋ ಒಂದರಲ್ಲಿ ತುಂಬಾ ಬಣ್ಣಗಳಿರುವ

ଉଦାହରଣ : ಗುಣವಂತ ವ್ಯಕ್ತಿಗಳು ತಮ್ಮ ಗುಣಗಳಿಂದ ಎಲ್ಲರ ಪ್ರಸಂಶೆಗೆ ಪಾತ್ರರಾಗುತ್ತಾರೆ.

ସମକକ୍ଷ : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ


ଅନ୍ୟ ଭାଷାରେ ଅନୁବାଦ :

जिसमें बहुत से गुण हों।

गुणाकर व्यक्ति अपने गुणों के कारण सबकी प्रशंसा का पात्र होता है।
गुणनिधान, गुणाकर

ଅର୍ଥ : ಒಳ್ಳೆಯ ಗುಣವನ್ನು ಉಳ್ಳವ

ଉଦାହରଣ : ಸದ್ಗುಣಿ ವ್ಯಕ್ತಿ ಪ್ರಶಂಸೆಗೆ ಪಾತ್ರನಾಗುತ್ತಾನೆ.

ସମକକ୍ଷ : ಗುಣವಂತನಾದ, ಗುಣವಂತನಾದಂತ, ಗುಣವಂತನಾದಂತಹ, ಸದ್ಗುಣಿ, ಸದ್ಗುಣಿಯಾದ, ಸದ್ಗುಣಿಯಾದಂತ, ಸದ್ಗುಣಿಯಾದಂತಹ


ଅନ୍ୟ ଭାଷାରେ ଅନୁବାଦ :

जिसमें सद्गुण हो।

सद्गुणी व्यक्ति प्रशंसा का पात्र होता है।
गुणवंत, गुणवान, गुणशाली, गुणी, लायक, लायक़, सद्गुणी

Endowed with talent or talents.

A gifted writer.
gifted, talented