ଅର୍ଥ : ಗುಡುಗಿನ ಶಬ್ದ
ଉଦାହରଣ :
ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಇಲ್ಲಿ ಅಲ್ಲಿ ಅಲೆದಾಡು ಅಥವಾ ಹರಡುವ ಪ್ರಕ್ರಿಯೆ
ଉଦାହରଣ :
ಆಕಾಶದಲ್ಲಿ ಮೋಡಳು ಘರ್ಜನೆ ಮಾಡುತ್ತಿರುವುದರಿಂದ ಬೇಗ-ಬೇಗ ಮನೆಗೆ ನಡೆ .
ସମକକ୍ଷ : ಘರ್ಜನೆ ಮಾಡು
ଅନ୍ୟ ଭାଷାରେ ଅନୁବାଦ :
ଅର୍ଥ : ಮೋಡಗಳು ತಿರುಗಾಡಿ ಒಂದು ಕಡೆ ಬರುವುದು ಅಥವಾ ದಟ್ಟವಾಗಿ ಮೋಡಗಳು ಕವಿದಿರುವ ಪ್ರಕ್ರಿಯೆ
ଉଦାହରଣ :
ಸಂಜೆಯ ವೇಳೆ ಶೀತ ಗಾಳಿಯ ಜತೆ ಮೋಡಗಳು ಘರ್ಜನೆ ಮಾಡುತ್ತಿದೆ.
ସମକକ୍ଷ : ಘರ್ಜನೆ ಮಾಡು
ଅନ୍ୟ ଭାଷାରେ ଅନୁବାଦ :
बादलों का घूम-घूमकर इकट्ठा होना या घने मेघों का छाना।
शाम को ठंडी हवाओं के साथ बादल घुमड़ रहे थे।Cover the entire range of.
sweepଅର୍ଥ : ಗೋರವಾದ ಶಬ್ಧವನ್ನು ಮಾಡುವುದು
ଉଦାହରଣ :
ಮೋಡಗಳು ಗುಡುಗು ಮಾಡುತ್ತಿತ್ತು.
ସମକକ୍ଷ : ಗರ್ಜನೆ ಮಾಡು
ଅନ୍ୟ ଭାଷାରେ ଅନୁବାଦ :
To make or produce a loud noise.
The river thundered below.