ଅର୍ଥ : ಬಹಿರಂಗ ಪಡಿಸಲಾರದ ವಿಷಯ ಅಥವಾ ಸಂಗತಿ
ଉଦାହରଣ :
ರಾಜು ಒಂದು ಗುಟ್ಟಾದ ವಿಷಯವನ್ನು ನಿನ್ನೆ ನನಗೆ ಹೇಳಿದನು.
ସମକକ୍ଷ : ಗುಟ್ಟಾಗಿಟ್ಟ, ಗುಟ್ಟಾಗಿಟ್ಟಂತ, ಗುಟ್ಟಾಗಿಟ್ಟಂತಹ, ಗುಟ್ಟಾದ, ಗುಟ್ಟಾದಂತಹ, ರಹಸ್ಯವಾದ, ರಹಸ್ಯವಾದಂತ, ರಹಸ್ಯವಾದಂತಹ
ଅନ୍ୟ ଭାଷାରେ ଅନୁବାଦ :