ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗುಂಡು ଶବ୍ଦର ଅର୍ଥ ଏବଂ ଉଦାହରଣ ।

ಗುಂಡು   ನಾಮಪದ

ଅର୍ଥ : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು

ଉଦାହରଣ : ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.

ସମକକ୍ଷ : ಗೋಲಿ, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು


ଅନ୍ୟ ଭାଷାରେ ଅନୁବାଦ :

सीसे, बारूद आदि की ढली हुई गोली जो बंदूक में भरकर चलाई जाती है।

उसने चिड़िया मारने के लिए बंदूक में गोली भरी।
गोली

A projectile that is fired from a gun.

bullet, slug

ଅର୍ଥ : ದಪ್ಪ ಕಾಗದದಲ್ಲಿ ಮಾಡಿರುವ ಕೊಳವೆಯಲ್ಲಿ ಗುಂಡು, ಸಿಡಿ ಮದ್ದು ಮತ್ತು ಮದ್ದುಗುಂಡಗಳನ್ನು ತುಂಬಿರುತ್ತಾರೆ

ଉଦାହରଣ : ಬಂದೂಕಿನಿಂದ ಸುಡಲು ಸಿಪಾಯಿ ಸಿಡಿಮದ್ದುಗಳನ್ನು ತುಂಬುತ್ತಿದ್ದಾನೆ.

ସମକକ୍ଷ : ಮದ್ದುಗುಂಡು, ಸಿಡ್ಡಿಮದ್ದು


ଅନ୍ୟ ଭାଷାରେ ଅନୁବାଦ :

मोटे कागज की बनी नली जिसमें गोली,छर्रा तथा बारूद भरी रहती है।

सिपाही फायर करने के लिए राइफल में कारतूस भर रहा है।
कारतूस, टोटा

Ammunition consisting of a cylindrical casing containing an explosive charge and a bullet. Fired from a rifle or handgun.

cartridge

ଅର୍ଥ : ಹಸಿಯಾದ ಉಂಡೆ

ଉଦାହରଣ : ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.

ସମକକ୍ଷ : ಉಂಡೆ, ಹಸಿ ಪದಾರ್ಥದ ಮುದ್ದೆ


ଅନ୍ୟ ଭାଷାରେ ଅନୁବାଦ :

गीला पिंड।

मिट्टी की दीवार एक के ऊपर एक मिट्टी की लुगदी चढ़ाकर बनाई जाती है।
धोंदा, धोंधा, लुगदा, लोंदा, लोंदी, लौंदा

Any soft or soggy mass.

He pounded it to a pulp.
mush, pulp

ଅର୍ଥ : ಗೋಡೆಗಳನ್ನು ಕಟ್ಟುವ ಸಮಯದಲ್ಲಿ ನೇರವಾಗಿ ಇದೆಯೆ ಇಲ್ಲವೋ ಎಂದು ನೋಡಲು ಒಂದು ಪ್ರಕಾರದ ದಾರದ ಗುಂಡಿನಂತಹ ಉಪಕರಣವನ್ನು ಬಳಸುವರು

ଉଦାହରଣ : ರಾಜಮೇಸ್ತ್ರಿ ಗೋಡೆ ಮೇಲೆ ಗುಂಡನ್ನು ನೇತುಹಾಕುತ್ತಾರೆ.


ଅନ୍ୟ ଭାଷାରେ ଅନୁବାଦ :

दीवारें आदि बनाते समय उनकी सीध नापने का एक प्रकार का डोरेदार लट्टू जैसा उपकरण।

राजमिस्त्री दीवार पर साहुल लटका रहा है।
अधोलंब, अधोलम्ब, साहुल, सौल, सौला

The metal bob of a plumb line.

plumb, plumb bob, plummet

ଅର୍ଥ : ಕವಿಯಲ್ಲಿ ಧರಿಸಬಹುದಾದ ಒಂದು ದುಂಡಾಕಾರದ ಒಡವೆ

ଉଦାହରଣ : ಶೀಲಾಳ ಕಿವಿಯಲ್ಲಿ ಹಾಕಿದ ಗುಂಡು ಮಿರಿಮಿರಿ ಮಿಂಚುತ್ತಿತ್ತು.


ଅନ୍ୟ ଭାଷାରେ ଅନୁବାଦ :

कान में पहनने का एक गोल गहना।

शीला के कान में बाला सुशोभित है।
बाला

Jewelry to ornament the ear. Usually clipped to the earlobe or fastened through a hole in the lobe.

earring

ଅର୍ଥ : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

ଉଦାହରଣ : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

ସମକକ୍ଷ : ಉಂಡೆ, ಚುಕ್ಕಿ, ತಾರೆ, ನಕ್ಷತ್ರ


ଅନ୍ୟ ଭାଷାରେ ଅନୁବାଦ :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

ଅର୍ଥ : ಲೋಹದಿಂದ ಮಾಡಿರುವ ಗುಂಡು

ଉଦାହରଣ : ಅವನು ನಿಮ್ಮ ಬಂದೂಕಿಗೆ ಗುಂಡುಗಳನ್ನು ತುಂಬಿದ.

ସମକକ୍ଷ : ಸಿಡಿಗುಂಡು, ಸಿಡಿಮದ್ದು


ଅନ୍ୟ ଭାଷାରେ ଅନୁବାଦ :

धातु की बारीक गोली।

उसने अपने बंदूक में छर्रे भर दिए हैं।
छर्रा