ଅର୍ଥ : ಯಾರಿಗೆ ನೋವು ಅಥವಾ ಗಾಯವಿಲ್ಲವೋ
ଉଦାହରଣ :
ಗಾಯವಾಗದ ವ್ಯಕ್ತಿಗೆ ಗಾಯದಿಂದ ಬಳಲುತ್ತಿರುವ ವ್ಯಕ್ತಿಯ ಕಷ್ಟ ಹೇಗೆ ಅರ್ಥವಾಗುತ್ತದೆ.
ସମକକ୍ଷ : ಗಾಯವಾಗದಂತ, ಗಾಯವಾಗದಂತಹ
ଅନ୍ୟ ଭାଷାରେ ଅନୁବାଦ :
Not wounded.
unwoundedଅର୍ଥ : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ
ଉଦାହରଣ :
ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.
ସମକକ୍ଷ : ಗಾಯವಾಗದಂತ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
ଅନ୍ୟ ଭାଷାରେ ଅନୁବାଦ :
Not wounded.
unwoundedଅର୍ଥ : ಗಾಯರಹಿತವಾಗಿರುಂತಹ
ଉଦାହରଣ :
ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.
ସମକକ୍ଷ : ಗಾಯವಾಗದಂತ, ಗಾಯವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
ଅନ୍ୟ ଭାଷାରେ ଅନୁବାଦ :