ଅର୍ଥ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
ଉଦାହରଣ :
ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
ସମକକ୍ଷ : ಗಾಯಗೊಂಡ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದರ ಮೇಲೆ ಗಾಯವಾಗಿದೆಯೋ
ଉଦାହରଣ :
ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
ସମକକ୍ଷ : ಗಾಯಗೊಂಡ, ಗಾಯಗೊಂಡಂತಹ
ଅନ୍ୟ ଭାଷାରେ ଅନୁବାଦ :