ଅର୍ଥ : ಯುದ್ದದಲ್ಲಿ ಹಲವಾರು ಜನರು ಸತ್ತುಹೋಗುವರು ಮತ್ತು ಕೆಲವರು ಗಾಯಾಳುವಾಗುವರು
ଉଦାହରଣ :
ಯುದ್ಧಭೂಮಿಯಲ್ಲಿ ಗಾಯಗೊಂಡ ಸಿಪಾಯಿಗಳನ್ನು ಮಿಕ್ಕ ಸಿಪಾಯಿಗಳು ಆಸ್ಪತ್ರೆಗೆ ಸೇರಿಸಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರೋ ಒಬ್ಬರಿಗೆ ಗಾಯವಾಗಿರುವುದು
ଉଦାହରଣ :
ರೈಲು ದುರ್ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಅವರ ಊರಿಗೆ ಕಳುಹಿಸಲಾಯಿತು.
ଅନ୍ୟ ଭାଷାରେ ଅନୁବାଦ :
ଅର୍ଥ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
ଉଦାହରଣ :
ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
ସମକକ୍ଷ : ಗಾಯಗೊಂಡಂತ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದರ ಮೇಲೆ ಗಾಯವಾಗಿದೆಯೋ
ଉଦାହରଣ :
ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
ସମକକ୍ଷ : ಗಾಯಗೊಂಡಂತ, ಗಾಯಗೊಂಡಂತಹ
ଅନ୍ୟ ଭାଷାରେ ଅନୁବାଦ :