ଅର୍ଥ : ನೀರಿನ ಅಂಶ ಕಡಿಮೆಯಿರುವ
ଉଦାହରଣ :
ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.
ସମକକ୍ଷ : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದಂತ, ಗಾಢವಾದಂತಹ
ଅନ୍ୟ ଭାଷାରେ ଅନୁବାଦ :
जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।
दूध खौलते-खौलते बहुत ही गाढ़ा हो गया है।Of or relating to a solution whose dilution has been reduced.
concentratedଅର୍ଥ : ತುಂಬಾ ನಿಕಟವಾಗಿರುವಿಕೆ
ଉଦାହରଣ :
ರಾಮು ನನ್ನ ಆತ್ಮೀಯ ಸ್ನೇಹಿತ.
ସମକକ୍ଷ : ಆತ್ಮೀಯ, ಆತ್ಮೀಯವಾದ, ಆತ್ಮೀಯವಾದಂತ, ಆತ್ಮೀಯವಾದಂತಹ, ಇಷ್ಟವಾದ, ಇಷ್ಟವಾದಂತ, ಇಷ್ಟವಾದಂತಹ, ಗಾಢವಾದಂತ, ಗಾಢವಾದಂತಹ
ଅନ୍ୟ ଭାଷାରେ ଅନୁବାଦ :
Marked by close acquaintance, association, or familiarity.
Intimate friend.ଅର୍ଥ : (ಚಹ, ಕಾಫಿ, ಮೊದಲಾದವುಗಳಿಗೆ) ಹಾಲನ್ನು ಬೆರೆಸದಿರುವುದು
ଉଦାହରଣ :
ಮಧುಮೇಹ ರೋಗದವರು ಬೆಳಗ್ಗಿನ ಜಾವ ಗಾಢ ಟೀಯನ್ನು ಕುಡಿಯುವುದು ಆರೋಗ್ಯಕರವಾಗಿದೆ.
ସମକକ୍ଷ : ಗಾಢ, ಗಾಢವಾದಂತ, ಗಾಢವಾದಂತಹ
ଅନ୍ୟ ଭାଷାରେ ଅନୁବାଦ :
(चाय, कॉफ़ी, आदि) जिसमें दूध न डला हो।
पथरी में काली चाय दवा का काम करती है।