ଅର୍ଥ : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ
ଉଦାହରଣ :
ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು
ସମକକ୍ଷ : ಗರ್ಭ, ಗರ್ಭಧಾರಣೆ, ಗರ್ಭಾವಸ್ಥೆ, ಬಸಿರು, ಭಿಮ್ಮನ್ಸೆ
ଅନ୍ୟ ଭାଷାରେ ଅନୁବାଦ :
गर्भाधान के समय से लेकर बच्चे के जन्म लेने तक की अवस्था।
गर्भावस्था में भ्रूण को पोषक तत्व माँ से मिलता है।