ଅର୍ଥ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
ଉଦାହରଣ :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
ସମକକ୍ଷ : ಆರ್ಭಟಿಸು, ಕೂಗಾಡು, ಚೀರು, ಬೊಬ್ಬೆಯಿಡು
ଅନ୍ୟ ଭାଷାରେ ଅନୁବାଦ :
ଅର୍ଥ : ಸಿಂಹ ಹುಲಿ ಮೊದಲಾದ ಪ್ರಾಣಿಗಳು ಮಾಡುವ ಶಬ್ಧ
ଉଦାହରଣ :
ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹದ ಘರ್ಜನೆ ಜೋರಾಗಿ ಕೇಳುತ್ತಿತ್ತು.
ସମକକ୍ଷ : ಅಬ್ಬರಿಸು, ಆರ್ಭಟಿಸು, ಗುಟುರಿಕ್ಕು
ଅନ୍ୟ ଭାଷାରେ ଅନୁବାଦ :
सिंह, बाघ आदि जंतुओं का घोर शब्द करना।
कुछ देर पहले यहाँ सिंह गरज रहा था।