ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗರ್ಜನೆ ଶବ୍ଦର ଅର୍ଥ ଏବଂ ଉଦାହରଣ ।

ಗರ್ಜನೆ   ನಾಮಪದ

ଅର୍ଥ : ಗುಡುಗಿನ ಶಬ್ದ

ଉଦାହରଣ : ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.

ସମକକ୍ଷ : ಗುಡುಗು, ಮೇಘಧ್ವನಿ


ଅନ୍ୟ ଭାଷାରେ ଅନୁବାଦ :

गड़गड़ाने का शब्द।

बादल की गड़गड़ाहट सुनते ही बच्चे घर की ओर भागे।
गड़गड़, गड़गड़ाहट

A loud low dull continuous noise.

They heard the rumbling of thunder.
grumble, grumbling, rumble, rumbling

ଅର୍ଥ : ಕಾಡು ಪ್ರಾಣಿಗಳ ಬೇಟೆಗಾಗಿ, ಗದ್ದಲ ಮಾಡಿ, ಹುಯಿಲೆಬ್ಬಿಸಿ ಅಥವಾ ವಾದ್ಯಗಳನ್ನು ನುಡಿಸುವುದು ಅಥವಾ ಸುಲಭಾಗಿ ಸಿಲುಕಿಕೊಳ್ಳುವ ಜಾಗಗಳಿಗೆ ಅವುಗಳುನ್ನು ಅಟ್ಟಿಕೊಂಡು ಹೋಗುವುದು

ଉଦାହରଣ : ಗರ್ಜಸಿದ ನಂತರ ನರ ಭಕ್ಷಕ ಹುಲಿಯನ್ನು ಕೊಂದರು.

ସମକକ୍ଷ : ಕೂಗು ಅಟ್ಟುವಿಕೆ, ಹೊಡೆಯುವಿಕೆ


ଅନ୍ୟ ଭାଷାରେ ଅନୁବାଦ :

जंगली जानवरों का शिकार करने के लिए उन्हें हाँककर ऐसी जगह ले जाने की क्रिया जहाँ से उनका सहजता से शिकार हो सके।

हाँके के बाद आदमखोर शेर मारा गया।
हँकवा, हंकवा, हाँका, हांका

A hunt in which beaters force the game to flee in the direction of the hunter.

battue

ଅର୍ଥ : ಹೆದರಿಕೆ ಹುಟ್ಟಿಸಲು ಮಾಡುವ ಜೋರಾದ ಶಬ್ದ

ଉଦାହରଣ : ಭೀಮನ ಗರ್ಜನೆ ಕೇಳಿ ಕೌರವರು ಹೆದರುತ್ತಿದ್ದರು.

ସମକକ୍ଷ : ಅಬ್ಬರ, ಆರ್ಭಟ, ಮೊರೆತ


ଅନ୍ୟ ଭାଷାରେ ଅନୁବାଦ :

भयभीत करने के लिए जोर से किया जाने वाला शब्द।

भीम का हुंकार सुनकर कौरव डर जाते थे।
गरज, गर्जन, गर्जना, हुंकार

A deep prolonged loud noise.

boom, roar, roaring, thunder

ଅର୍ଥ : ಯಾವುದೋ ಭಯಂಕರ ಪ್ರಾಣಿಯ ಗೋರ ಶಬ್ದ

ଉଦାହରଣ : ಸಿಂಹದ ಗರ್ಜನೆ ಕೇಳಿ ಜನರು ಆಕಡೆ-ಇಕಡೆ ಓಡಲು ಪ್ರಾರಂಭಿಸಿದರು


ଅନ୍ୟ ଭାଷାରେ ଅନୁବାଦ :

किसी भयंकर जन्तु का घोर शब्द।

शेर का गर्जन सुनकर लोग इधर-उधर भागने लगे।
गरज, गरजन, गर्जन, गर्जना, दहाड़

The sound made by a lion.

roar

ଅର୍ଥ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

ଉଦାହରଣ : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

ସମକକ୍ଷ : ಉತ್ಸಾಹ, ಗಟ್ಟಿಗತನ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ


ଅନ୍ୟ ଭାଷାରେ ଅନୁବାଦ :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

ଅର୍ଥ : ಘೋರವಾಗಿ ಶಬ್ದ ಮಾಡುವ ಕ್ರಿಯೆ

ଉଦାହରଣ : ಮೋಡಗಳ ಗರ್ಜನೆ ಮತ್ತು ಮಿಂಚಿ ಹೊಡೆಯುತ್ತಿದ್ದರಿಂದ ಮಳೆ ಜೋರಾಗಿ ಸುರಿಯುತ್ತಿತ್ತು


ଅନ୍ୟ ଭାଷାରେ ଅନୁବାଦ :

घोर शब्द करने की क्रिया।

बादलों की गरज और बिजली की कड़क के साथ भयंकर वर्षा हो रही है।
गरज, गरजन, गर्जन, गर्जना, गाज, घोष

A deep prolonged loud noise.

boom, roar, roaring, thunder