ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗಮನಿಸದ ଶବ୍ଦର ଅର୍ଥ ଏବଂ ଉଦାହରଣ ।

ಗಮನಿಸದ   ಗುಣವಾಚಕ

ଅର୍ଥ : ಯಾವುದೇ ವಸ್ತು ಸಂಗತಿಯನ್ನು ನೋಡದೇ ಇರುವುದು

ଉଦାହରଣ : ನಾನು ಗಮನಿಸದ ಈ ವಿಷಯ ಹೊರ ಬಂದದ್ದಾದರೂ ಹೇಗೆ?

ସମକକ୍ଷ : ಅವೀಕ್ಷಿತ, ಅವೀಕ್ಷಿತವಾದ, ಅವೀಕ್ಷಿತವಾದಂತ, ಅವೀಕ್ಷಿತವಾದಂತಹ, ಗಮನಿಸದಂತ, ಗಮನಿಸದಂತಹ, ಲಕ್ಷ್ಯವಿಟ್ಟು ನೋಡದ, ಲಕ್ಷ್ಯವಿಟ್ಟು ನೋಡದಂತ, ಲಕ್ಷ್ಯವಿಟ್ಟು ನೋಡದಂತಹ


ଅନ୍ୟ ଭାଷାରେ ଅନୁବାଦ :

जो देखा या जाँचा न गया हो।

सर्वप्रथम अवलोकक ने अनवलोकित वस्तुओं का अवलोकन किया।
अदृष्ट, अनदेखा, अनवलोकित, अपेख, अवीक्षित, नज़रअंदाज़ किया

ଅର୍ଥ : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು

ଉଦାହରଣ : ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.

ସମକକ୍ଷ : ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ಗಮನಿಸದಂತ, ಗಮನಿಸದಂತಹ, ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


ଅନ୍ୟ ଭାଷାରେ ଅନୁବାଦ :

जिसमें विचार का अभाव हो।

ऐसी सतही बातों से इस कठिन समस्या का समाधन नहीं मिलेगा।
अविचार, विचारशून्य, विचारहीन, सतही, हलका, हलका फुलका, हलका-फुलका, हल्का, हल्का फुल्का, हल्का-फुल्का

Lacking the thinking capacity characteristic of a conscious being.

The shrieking of the mindless wind.
mindless

ଅର୍ଥ : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ

ଉଦାହରଣ : ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.

ସମକକ୍ଷ : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ


ଅନ୍ୟ ଭାଷାରେ ଅନୁବାଦ :

ध्यान में न लाया हुआ।

अचानक हमारी अमनोगत विषय पर चर्चा होने लगी।
अमनोगत

Not noticed.

Hoped his departure had passed unnoticed.
unnoticed

ଅର୍ଥ : ವಿಶೇಷವಾಗಿ ಹೇಳದೆ ಇರುವ

ଉଦାହରଣ : ನಿಮ್ಮನ್ನು ಗಮನಿಸದೆ ನಾನು ಮುಂದೆ ಹೋಗಿದಕ್ಕೆ ಕ್ಷಮಿಸಿ.

ସମକକ୍ଷ : ಗಮನಿಸದಂತ, ಗಮನಿಸದಂತಹ


ଅନ୍ୟ ଭାଷାରେ ଅନୁବାଦ :

विशेष रूप से न बताया हुआ।

आज उनके यहाँ अनुपलक्षित समारोह में जाना है।
अनुपलक्षित

Not noticed.

Hoped his departure had passed unnoticed.
unnoticed