ଅର୍ଥ : ಗಮನಕೊಡಲು ಯೋಗ್ಯವಾದಂತಹ
ଉଦାହରଣ :
ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.
ସମକକ୍ଷ : ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಗಮನಿಸಲು ಯೋಗ್ಯವಾಗಿರುವಿಕೆ ಅಥವಾ ಗಮನದಲ್ಲಿ ಇಡಬೇಕಾಗಿರುವಿಕೆ
ଉଦାହରଣ :
ಭಾರತ ಮತ್ತು ಪಾಕಿಸ್ತಾನದ ಗಡಿ ವಿವಾದವು ಗಮನಾರ್ಹವಾದುದು.
ସମକକ୍ଷ : ಆಲೋಚಿಸತಕ್ಕ, ಗಮನೀಯ, ವಿಚಾರಣೀಯ
ଅନ୍ୟ ଭାଷାରେ ଅନୁବାଦ :