ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗಮನ ଶବ୍ଦର ଅର୍ଥ ଏବଂ ଉଦାହରଣ ।

ಗಮನ   ನಾಮಪದ

ଅର୍ଥ : ಮನಸ್ಸನ್ನು ಏಕಾಗ್ರತೆಗೊಳಿಸಿ ಯಾವುದೋ ಒಂದರಲ್ಲಿ ತೊಡಗಿಸುವ ಕ್ರಿಯೆ

ଉଦାହରଣ : ಏಕಾಗ್ರತೆಯಿಂದ ಕೆಲಸ ಮಾಡದಿದ್ದರೆ ಸಫಲತೆ ದೊರೆಯುವುದಿಲ್ಲ.

ସମକକ୍ଷ : ಅವಧಾನ ಲಕ್ಷ್ಯ, ಏಕಾಗ್ರತೆ, ಜಾಗರೂಕತೆ, ನಿಗಾ


ଅନ୍ୟ ଭାଷାରେ ଅନୁବାଦ :

मन एकाग्र करके किसी एक ओर लगाने की क्रिया।

मनोयोग के बिना सफलता नहीं मिलती।
अवधान, अवधि, मनोयोग

Complete attention. Intense mental effort.

absorption, concentration, engrossment, immersion

ଅର୍ଥ : ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ

ଉଦାହରଣ : ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.

ସମକକ୍ଷ : ಕಣ್ಣು, ಕಣ್ಣು-ದೃಷ್ಟಿ, ದೃಷ್ಟಿ, ಧ್ಯಾನ, ನೋಟ


ଅନ୍ୟ ଭାଷାରେ ଅନୁବାଦ :

* आँख का दृष्टि-क्षेत्र या दृष्टि-सीमा या जहाँ तक आँख से देखा जा सकता हो।

मैं उन्हें तब तक देखता रहा जब तक वे मेरी दृष्टि से बाहर नहीं हो गए।
आँख, आंख, दृष्टि, नेत्र-दृष्टि, विजन

The range of the eye.

They were soon out of view.
eyeshot, view

ଅର୍ଥ : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು

ଉଦାହରଣ : ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.

ସମକକ୍ଷ : ಗುರಿ, ಲಕ್ಷ


ଅନ୍ୟ ଭାଷାରେ ଅନୁବାଦ :

वह काला दाग या चिह्न जिस पर अभ्यास के लिए निशाना लगाया जाता है।

उसने पहले ही निशाने में चाँद को भेद दिया।
चाँद

A reference point to shoot at.

His arrow hit the mark.
mark, target

ଅର୍ଥ : ಮನುಷ್ಯನಲ್ಲಿ ತಾನೇನು ಮಾಡಬೇಕು, ಯಾವುದನ್ನು ಮಾಡಬಾರದು ಮುಂತಾದವುಗಳನ್ನು ನಿರ್ದೇಶಿಸುವ ಒಂದು ಅಗೋಚರವಾದ ಶಕ್ತಿ ಅಥವಾ ಭಾವ

ଉଦାହରଣ : ಮನಸ್ಸನ್ನು ನಿಗ್ರಹಿಸುವುದು ಕಠಿಣ.

ସମକକ୍ଷ : ಚಿತ್ತ, ಮನಸ್ಸು


ଅନ୍ୟ ଭାଷାରେ ଅନୁବାଦ :

प्राणियों में अनुभव, संकल्प-विकल्प, इच्छा, विचार आदि करने वाली शक्ति।

मन की चंचलता को दूर करना कठिन कार्य है।
दूसरे के मन की बात कौन जान सकता है।
अंतःकरण, अंतर, अंतस्, अन्तःकरण, अन्तर, अन्तस्, असु, चित, चित्त, छाती, जहन, ज़हन, ज़िहन, ज़ेहन, जिहन, जी, जेहन, तबियत, तबीयत, दिल, पेट, मन, मनसा, मानस