ଅର୍ଥ : ಆರ್ಭಟಿಸುವ
ଉଦାହରଣ :
ಅತಿ ಗಲಾಟೆ ಮಾಡುವ ಜನರು ನ್ಯಾಯಾಲಯಕ್ಕೆ ನುಗ್ಗಿ ಬಂದು ಜಗಳವಾಡುತ್ತಿದ್ದರು.
ସମକକ୍ଷ : ಅತಿ ಗಲಾಟೆ, ಅಬ್ಬರಿಸುವ, ಆರ್ಭಟಿಸುವ, ಭೋರಿಡುವ
ଅନ୍ୟ ଭାଷାରେ ଅନୁବାଦ :
Noisy and lacking in restraint or discipline.
A boisterous crowd.ଅର୍ଥ : ಕೋಲಾಹಲ ಅಥವಾ ಗದ್ದಲದಿಂದ ತುಂಬಿರುವಂತಹ
ଉଦାହରଣ :
ಕೋಲಾಹಲಪೂರ್ಣವಾದ ವಾತಾವರಣದಲ್ಲಿ ನನ್ನ ಮನ ಎದರುತ್ತದೆ.
ସମକକ୍ଷ : ಕೋಲಾಹಲಪೂರ್ಣವಾದ, ಕೋಲಾಹಲಪೂರ್ಣವಾದಂತ, ಕೋಲಾಹಲಪೂರ್ಣವಾದಂತಹ, ಗಲಾಟೆಯ, ಬೊಬ್ಬೆಯ
ଅନ୍ୟ ଭାଷାରେ ଅନୁବାଦ :