ଅର୍ଥ : ಪ್ರತಿ ಎರಡು ಗಂಟೆಗೆ ನಿಗದಿ ಪಡಿಸಿರುವ ದೂರ
ଉଦାହରଣ :
ಕಾರು 90 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿತ್ತು
ଅନ୍ୟ ଭାଷାରେ ଅନୁବାଦ :
ଅର୍ଥ : ರಾಸಾಯನಿಕ ವಿಜ್ಞಾನದಲ್ಲಿ ಹೇಳಿರುವಂತೆ ವಸ್ತುಗಳು ಮೂರು ವಿಧದಲ್ಲಿ ದೊರೆಯುತ್ತವೆ
ଉଦାହରଣ :
ಘನ, ದ್ರವ ಮತ್ತು ಅನಿಲ ಈ ಮೂರು ರೂಪದಲ್ಲಿ ಪದಾರ್ಥಗಳು ದೊರೆಯುತ್ತದೆ
ଅନ୍ୟ ଭାଷାରେ ଅନୁବାଦ :
रसायन विज्ञान में मानी हुई वह तीन अवस्था जिसमें सभी पदार्थ समाहित हैं।
पदार्थ ठोस, द्रव और गैस इन तीन अवस्थाओं में पाया जाता है।(chemistry) the three traditional states of matter are solids (fixed shape and volume) and liquids (fixed volume and shaped by the container) and gases (filling the container).
The solid state of water is called ice.ଅର୍ଥ : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
ଉଦାହରଣ :
ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
ସମକକ୍ଷ : ಅವಸ್ಥೆ, ಪರಿಸ್ಥಿತಿ, ಸ್ಥಿತಿ, ಸ್ಥಿತಿ-ಗತಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
ଉଦାହରଣ :
ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
ସମକକ୍ଷ : ಅವಸ್ಥೆ, ದಶ, ಪರಿಸ್ಥಿತಿ, ಸ್ಥಿತಿ
ଅନ୍ୟ ଭାଷାରେ ଅନୁବାଦ :
The way something is with respect to its main attributes.
The current state of knowledge.ଅର୍ଥ : ಯಾವುದಾದರು ವಸ್ತುವಿನಿಂದ ಕೆಲಸ ಸಾಧಿಸಿಕೊಳ್ಳುವುದು
ଉଦାହରଣ :
ಸಮಾಚಾರಕ್ಕಾಗಿ ನನಗೀಗ ರೇಡಿಯೋವೇ ಆಧಾರವಿದೆ.
ଅନ୍ୟ ଭାଷାରେ ଅନୁବାଦ :