ଅର୍ଥ : ಭೂತ ಕಾಲಕ್ಕೆ ಸಂಬಂಧಿಸಿದುದು
ଉଦାହରଣ :
ಭೂತಕಾಲೀನ ಘಟನೆಗಳನ್ನು ಮರೆಯಲಿಕ್ಕಾಗದು.
ସମକକ୍ଷ : ಗತಕಾಲೀನ, ಗತಕಾಲೀನವಾದ, ಗತಕಾಲೀನವಾದಂತಹ, ಭೂತಕಾಲೀನ, ಭೂತಕಾಲೀನವಾದ, ಭೂತಕಾಲೀನವಾದಂತ, ಭೂತಕಾಲೀನವಾದಂತಹ
ଅନ୍ୟ ଭାଷାରେ ଅନୁବାଦ :
जो बीते हुए समय से संबंधित हो।
भूत कालीन विवादों को भूलाकर हमें दोस्ती का हाथ बढ़ाना चाहिए।