ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗಡಗಡೆ ଶବ୍ଦର ଅର୍ଥ ଏବଂ ଉଦାହରଣ ।

ಗಡಗಡೆ   ನಾಮಪದ

ଅର୍ଥ : ಬಾವಿಯಿಂದ ನೀರನ್ನು ತೆಗೆಯುವ ಒಂದು ಯಂತ್ರ ಅದರಲ್ಲಿ ಒಂದು ದೊಡ್ಡ ಚಕ್ರವಿರುತ್ತದೆ

ଉଦାହରଣ : ಅವನು ನೀರು ಸೇದುವ ಗಾಲಿಯಿಲ್ಲದೆಯೆ ಹೊಲಗಳಿಗೆ ನೀರಾಯಿಸುತ್ತಿದ್ದನು.

ସମକକ୍ଷ : ನೀರು ಸೇದುವ ಗಾಲಿ, ಬಾವಿಯ ರಾಟಿ, ಬಾವಿಯ ರಾಟೆ


ଅନ୍ୟ ଭାଷାରେ ଅନୁବାଦ :

कुएँ से पानी निकालने का एक यंत्र जिसमें काठ का एक बड़ा चक्कर होता है।

वह रहट द्वारा खेत की सिंचाई कर रहा है।
अरघट्ट, अरघट्टक, अरहट, अरहट्ठ, घाटी यंत्र, चरख़ा, पिरिया, रहँट, रहँटा, रहट, रहटा

A wheel with buckets attached to its rim. Raises water from a stream or pond.

water wheel, waterwheel

ଅର୍ଥ : ಮರ ಅಥವಾ ಲೋಹದಿಂದ ಮಾಡಿದ ದುಂಡಾಕಾರದ ರಾಟೆಯನ್ನು ಬಾವಿ ಮತ್ತು ಬೇರೆ ಸ್ಥಳದಲ್ಲಿ ಅಳವಡಿಸಿರುವರು ಮತ್ತು ಅದರ ಸಹಾಯದಿಂದ ಯಾವುದೇ ವಸ್ತುವನ್ನು ಎಳೆಯಲು, ಮೇಲಕ್ಕೆ ಎತ್ತಲು ಅಥವಾ ಕೆಳಗೆ ಇಳಿಸಲು ಬಳಸುವರು

ଉଦାହରଣ : ರಾಟೆಯ ಸಹಾಯದಿಂದ ಬಾವಿಯಲ್ಲಿ ನೀರನ್ನು ಸೇದುವರು.

ସମକକ୍ଷ : ಕಪ್ಪಿ, ರಾಟೆ


ଅନ୍ୟ ଭାଷାରେ ଅନୁବାଦ :

लकड़ी या धातु का मंडलाकार टुकड़ा जो छड़ आदि में डला रहता है और जिसके सहारे कोई चीज़ खींचते, चढ़ाते या उतारते हैं।

कुएँ की जगत में पानी भरने के लिए घिर्नी लगी है।
गड़ारी, गरारी, गरेरी, गरेली, घिरनी, घिर्नी, चकली, चरखी, चर्खी, पुली

A simple machine consisting of a wheel with a groove in which a rope can run to change the direction or point of application of a force applied to the rope.

block, pulley, pulley block, pulley-block