ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗಟ್ಟಿಯಿಲ್ಲದ ଶବ୍ଦର ଅର୍ଥ ଏବଂ ଉଦାହରଣ ।

ಗಟ್ಟಿಯಿಲ್ಲದ   ಗುಣವಾಚಕ

ଅର୍ଥ : ದ್ರವ ರೂಪದ ಆಹಾರ ಗಂಜಿ ಇತ್ಯಾದಿಗಳು ಗಟ್ಟಿಯಿಲ್ಲದಂತಹ ಅಥವಾ ಮಂದವಿಲ್ಲದಂತಹ ಸ್ಥಿತಿಯ

ଉଦାହରଣ : ಹಾಲು ಗಟ್ಟಿಯಿಲ್ಲದ್ದರಿಂದ ಮೊಸರು ನೀರು-ನೀರಾಗಿದೆ.

ସମକକ୍ଷ : ಗಟ್ಟಿಯಿಲ್ಲದಂತ, ಗಟ್ಟಿಯಿಲ್ಲದಂತಹ, ತೆಲುವಾಗಿರುವ, ತೆಲುವಾಗಿರುವಂತ, ತೆಲುವಾಗಿರುವಂತಹ, ನೀರು ನೀರಾಗಿರುವ, ನೀರು ನೀರಾಗಿರುವಂತ, ನೀರು ನೀರಾಗಿರುವಂತಹ, ನೀರು-ನೀರಾಗಿರುವ, ನೀರು-ನೀರಾಗಿರುವಂತ, ನೀರು-ನೀರಾಗಿರುವಂತಹ, ಮಂದವಲ್ಲದ, ಮಂದವಲ್ಲದಂತ, ಮಂದವಲ್ಲದಂತಹ, ಮಂದವಿಲ್ಲದ, ಮಂದವಿಲ್ಲದಂತ, ಮಂದವಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो बहुत गाढ़ा न हो।

दही ढीली जमी है।
ढीला

ଅର୍ଥ : ದೃಢವಾಗಿರದ

ଉଦାହରଣ : ಗಟ್ಟಿಲಿಲ್ಲದ ವಸ್ತುಗಳು ಸುಲಭವಾಗಿ ಒಡೆದು ಹೋಗುವುದು.

ସମକକ୍ଷ : ದೃಢವಲ್ಲದ, ಬಲವಿಲ್ಲದ, ಮೆದುವಾದ


ଅନ୍ୟ ଭାଷାରେ ଅନୁବାଦ :

जो दृढ़ न हो।

कमज़ोर वस्तुएँ आसानी से टूट जाती हैं।
अदृढ़, कच्चा, कमजोर, नाज़ुक, नाजुक, मुलायम, लचर

Easily broken or damaged or destroyed.

A kite too delicate to fly safely.
Fragile porcelain plates.
Fragile old bones.
A frail craft.
delicate, fragile, frail