ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗಟ್ಟಿಯಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಗಟ್ಟಿಯಾದಂತಹ   ಗುಣವಾಚಕ

ଅର୍ଥ : ಮಾಮೂಲಿಗಿಂತ ಸ್ವಲ್ಪ ಜೋರಾದ

ଉଦାହରଣ : ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.

ସମକକ୍ଷ : ಗಟ್ಟಿಯಾದ, ಗಟ್ಟಿಯಾದಂತ, ಜೋರಾದ, ಜೋರಾದಂತ, ಜೋರಾದಂತಹ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ


ଅନ୍ୟ ଭାଷାରେ ଅନୁବାଦ :

साधारण से ऊँचा।

बच्चे तीव्र स्वर में गा रहे थे।
अमंद, अमन्द, तीक्ष्ण, तीव्र, तेज, तेज़, बुलंद, बुलन्द

Characterized by or producing sound of great volume or intensity.

A group of loud children.
Loud thunder.
Her voice was too loud.
Loud trombones.
loud

ଅର୍ଥ : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

ଉଦାହରଣ : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

ସମକକ୍ଷ : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ


ଅନ୍ୟ ଭାଷାରେ ଅନୁବାଦ :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

ଅର୍ଥ : ನೀರಿನ ಅಂಶ ಕಡಿಮೆಯಿರುವ

ଉଦାହରଣ : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

ସମକକ୍ଷ : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ


ଅନ୍ୟ ଭାଷାରେ ଅନୁବାଦ :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

ଅର୍ଥ : ಯಾರೋ ಒಬ್ಬರು ನಿರ್ಣಯ ಬದಲಾಯಿಸದೇ ಇರುವುದು

ଉଦାହରଣ : ಭೀಷ್ಮ ಪಿತಾಮಹರು ವಿವಾಹವಾಗುವುದಿಲ್ಲವೆಂದು ದೃಡವಾದ ಪ್ರತಿಜ್ಞೆ ಮಾಡಿದ್ದರು.

ସମକକ୍ଷ : ಗಟ್ಟಿಯಾದ, ಗಟ್ಟಿಯಾದಂತ, ದೃಡ, ದೃಡವಾದ, ದೃಡವಾದಂತ, ದೃಡವಾದಂತಹ


ଅନ୍ୟ ଭାଷାରେ ଅନୁବାଦ :

जो न बदले (निर्णय, संकल्प आदि)।

भीष्म पितामह ने विवाह न करने की दृढ़ प्रतिज्ञा की थी।
अटल, अडग, अडिग, अडोल, अनपाय, अनपायी, अपेल, अलोल, अविचल, आरूढ़, कायम, थिर, दृढ़, बरकरार, बरक़रार, मुस्तहकम, स्थिर

ଅର୍ଥ : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ

ଉଦାହରଣ : ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.

ସମକକ୍ଷ : ಗಟ್ಟಿ, ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದ, ಗಟ್ಟಿಯಾದಂತ


ଅନ୍ୟ ଭାଷାରେ ଅନୁବାଦ :

जो खींचने या मोड़ने से न टूटे।

बरगद की जटाएँ चीमड़ होती हैं।
चिमड़ा, चिम्मड़, चीमड़, चीमर

ଅର୍ଥ : ಯಾವುದೋ ಒಂದಕ್ಕೆ ನೀರನ್ನು ಬೆರೆಸಿ ತೆಳುವಾಗಿ ಮಾಡಿಲ್ಲದ (ಕಬ್ಬಿನ ಹಾಲು)

ଉଦାହରଣ : ನಾವೆಲ್ಲರು ಊಟ ಮಾಡಿದ ಮೇಲೆ ಎರಡು ಲೋಟದಷ್ಟಯ ಗಟ್ಟಿಯಾದ ಕಬ್ಬಿನ ಹಾಲನ್ನು ಕುಡಿದೆವು.

ସମକକ୍ଷ : ಗಟ್ಟಿಯಾದ, ಗಟ್ಟಿಯಾದಂತ


ଅନ୍ୟ ଭାଷାରେ ଅନୁବାଦ :

(गन्ने या ऊख का रस) जो जल मिलाकर पतला न किया गया हो।

हम लोगों ने खलिहानों से लौटते समय दो दो गिलास गन्ने का निगरा रस पिए।
निगरा

ଅର୍ଥ : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

ଉଦାହରଣ : ಕಲ್ಲು ಒಂದು ಘನ ಪದಾರ್ಥ.

ସମକକ୍ଷ : ಗಟ್ಟಿಯಾದ, ಗಟ್ಟಿಯಾದಂತ, ಘನವಾದ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ


ଅନ୍ୟ ଭାଷାରେ ଅନୁବାଦ :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

ଅର୍ଥ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

ଉଦାହରଣ : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

ସମକକ୍ଷ : ಗಟ್ಟಿಯಾದ, ಗಟ್ಟಿಯಾದಂತ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ଅନ୍ୟ ଭାଷାରେ ଅନୁବାଦ :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़