ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಗಟ್ಟಿಯಾದ ଶବ୍ଦର ଅର୍ଥ ଏବଂ ଉଦାହରଣ ।

ಗಟ್ಟಿಯಾದ   ನಾಮಪದ

ଅର୍ଥ : ನಿಶ್ಚಿತವಾದ ಆಕಾರದಲ್ಲಿ ಗಟ್ಟಿಯಾಗಿರುವಂತಹ ಪದಾರ್ಥ

ଉଦାହରଣ : ಗಟ್ಟಿಯಾದ ಅಥವಾ ಘನವಾದ, ದ್ರವವಾದ, ಅನಿಲವಾದ ಈ ಮೂರು ರೂಪದಲ್ಲಿಯೂ ಪದಾರ್ಥಗಳು ದೊರೆಯುತ್ತವೆ.

ସମକକ୍ଷ : ಗಟ್ಟಿಯಾದ ಪದಾರ್ಥ, ಗಟ್ಟಿಯಾದ-ಪದಾರ್ಥ, ಘನವಾದ, ಘನವಾದ ಪದಾರ್ಥ, ಘನವಾದ-ಪದಾರ್ಥ


ଅନ୍ୟ ଭାଷାରେ ଅନୁବାଦ :

वह जो निश्चित आयतन एवं आकार का हो या ना तरल हो ना गैस।

पदार्थ ठोस, द्रव और गैस इन तीन अवस्थाओं में पाया जाता है।
ठोस, ठोस पदार्थ

ಗಟ್ಟಿಯಾದ   ಗುಣವಾಚಕ

ଅର୍ଥ : ಮಾಮೂಲಿಗಿಂತ ಸ್ವಲ್ಪ ಜೋರಾದ

ଉଦାହରଣ : ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.

ସମକକ୍ଷ : ಗಟ್ಟಿಯಾದಂತ, ಗಟ್ಟಿಯಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ


ଅନ୍ୟ ଭାଷାରେ ଅନୁବାଦ :

साधारण से ऊँचा।

बच्चे तीव्र स्वर में गा रहे थे।
अमंद, अमन्द, तीक्ष्ण, तीव्र, तेज, तेज़, बुलंद, बुलन्द

Characterized by or producing sound of great volume or intensity.

A group of loud children.
Loud thunder.
Her voice was too loud.
Loud trombones.
loud

ଅର୍ଥ : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

ଉଦାହରଣ : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

ସମକକ୍ଷ : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದಂತ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ


ଅନ୍ୟ ଭାଷାରେ ଅନୁବାଦ :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

ଅର୍ଥ : ನೀರಿನ ಅಂಶ ಕಡಿಮೆಯಿರುವ

ଉଦାହରଣ : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

ସମକକ୍ଷ : ಗಟ್ಟಿ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ


ଅନ୍ୟ ଭାଷାରେ ଅନୁବାଦ :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

ଅର୍ଥ : ಯಾರೋ ಒಬ್ಬರು ನಿರ್ಣಯ ಬದಲಾಯಿಸದೇ ಇರುವುದು

ଉଦାହରଣ : ಭೀಷ್ಮ ಪಿತಾಮಹರು ವಿವಾಹವಾಗುವುದಿಲ್ಲವೆಂದು ದೃಡವಾದ ಪ್ರತಿಜ್ಞೆ ಮಾಡಿದ್ದರು.

ସମକକ୍ଷ : ಗಟ್ಟಿಯಾದಂತ, ಗಟ್ಟಿಯಾದಂತಹ, ದೃಡ, ದೃಡವಾದ, ದೃಡವಾದಂತ, ದೃಡವಾದಂತಹ


ଅନ୍ୟ ଭାଷାରେ ଅନୁବାଦ :

जो न बदले (निर्णय, संकल्प आदि)।

भीष्म पितामह ने विवाह न करने की दृढ़ प्रतिज्ञा की थी।
अटल, अडग, अडिग, अडोल, अनपाय, अनपायी, अपेल, अलोल, अविचल, आरूढ़, कायम, थिर, दृढ़, बरकरार, बरक़रार, मुस्तहकम, स्थिर

ଅର୍ଥ : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ

ଉଦାହରଣ : ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.

ସମକକ୍ଷ : ಗಟ್ಟಿ, ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದಂತ, ಗಟ್ಟಿಯಾದಂತಹ


ଅନ୍ୟ ଭାଷାରେ ଅନୁବାଦ :

जो खींचने या मोड़ने से न टूटे।

बरगद की जटाएँ चीमड़ होती हैं।
चिमड़ा, चिम्मड़, चीमड़, चीमर

ଅର୍ଥ : ಯಾವುದೋ ಒಂದಕ್ಕೆ ನೀರನ್ನು ಬೆರೆಸಿ ತೆಳುವಾಗಿ ಮಾಡಿಲ್ಲದ (ಕಬ್ಬಿನ ಹಾಲು)

ଉଦାହରଣ : ನಾವೆಲ್ಲರು ಊಟ ಮಾಡಿದ ಮೇಲೆ ಎರಡು ಲೋಟದಷ್ಟಯ ಗಟ್ಟಿಯಾದ ಕಬ್ಬಿನ ಹಾಲನ್ನು ಕುಡಿದೆವು.

ସମକକ୍ଷ : ಗಟ್ಟಿಯಾದಂತ, ಗಟ್ಟಿಯಾದಂತಹ


ଅନ୍ୟ ଭାଷାରେ ଅନୁବାଦ :

(गन्ने या ऊख का रस) जो जल मिलाकर पतला न किया गया हो।

हम लोगों ने खलिहानों से लौटते समय दो दो गिलास गन्ने का निगरा रस पिए।
निगरा

ଅର୍ଥ : ಛಿದ್ರವಾಗದ, ಒಡೆಯಲಾಗದ, ಯಾವುದೇ ಸಂಗತಿ ಅಥವಾ ವಸ್ತು

ଉଦାହରଣ : ಅವನು ಈ ಪಂದ್ಯದಲ್ಲಿ ಗೆಲ್ಲಲೇಬೇಕೆಂದು ಗಟ್ಟಿಯಾದ ನಿರ್ಧಾರ ಮಾಡಿದ್ದಾನೆ.

ସମକକ୍ଷ : ಅಖಂಡನೀಯ, ಅನಾಕ್ರಮಣೀಯ, ಕಡಿಯಲಾಗದ


ଅନ୍ୟ ଭାଷାରେ ଅନୁବାଦ :

जो काटा न जा सके या जिसका खंडन न हो सके।

आपका तर्क अकाट्य है।
अकाट, अकाट्य, अखंडनीय, अखंड्य, अखण्डनीय, अखण्ड्य

Powerfully persuasive.

A cogent argument.
A telling presentation.
A weighty argument.
cogent, telling, weighty

ଅର୍ଥ : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

ଉଦାହରଣ : ಕಲ್ಲು ಒಂದು ಘನ ಪದಾರ್ಥ.

ସମକକ୍ଷ : ಗಟ್ಟಿಯಾದಂತ, ಗಟ್ಟಿಯಾದಂತಹ, ಘನವಾದ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ


ଅନ୍ୟ ଭାଷାରେ ଅନୁବାଦ :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

ଅର୍ଥ : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡಿರುವುದು

ଉଦାହରଣ : ಕುಲ್ಪಿ (ಐಸ್ ಕ್ರೀಮ್)ಗಟ್ಟಿಯಾಗಿ ಇರುವುದು

ସମକକ୍ଷ : ಘನವಾದ


ଅନ୍ୟ ଭାଷାରେ ଅନୁବାଦ :

जमा कर बनाया हुआ।

कुल्फी जमौआ होती है।
जमौआ

ଅର୍ଥ : ಯಾವುದೋ ಒಂದು ಸೀದು ಅಥವಾ ತಳ ಹಿಡಿದು ತುಂಬಾ ಕಮ್ಮಿಯಾಗಿರುವ ಅಥವಾ ಅದೆಷ್ಟೊಂದು ಸೀದಿತ್ತೆಂದರೆ ಅದನ್ನು ಸ್ವೀಕರಸಲು ಆಗುವುದಿಲ್ಲ ಅಥವಾ ಅದನ್ನು ಮೃದುಮಾಡಲು ಆಗುವುದಿಲ್ಲ

ଉଦାହରଣ : ಬೆಣ್ಣೆ ಹಾಕಿ ಹಿಟ್ಟು ನಾದಿದ ಕಾರಣ ಓಲೆ ಮೇಲೆ ಇದ್ದ ಕುರ್ಮ ಗಟ್ಟಿಯಾಯಿತು.

ସମକକ୍ଷ : ಗಟ್ಟಿ, ಗಡಸಾದ, ಸಡುವಾದ


ଅନ୍ୟ ଭାଷାରେ ଅନୁବାଦ :

जिसमें आर्द्रता या जलीय अंश सूखकर इतना कम हो या इतना कम बच रहा हो कि उसे सहज में मनमाना रूप न दिया जा सके या जो मुलायम न हो।

मोयन की कमी के कारण खुर्मा कड़ा हो गया है।
कठोर, कड़कड़, कड़ा, करारा, सख़्त, सख्त, हृष्ट

Dried out.

Hard dry rolls left over from the day before.
hard

ଅର୍ଥ : ಯಾವುದರಿಂದಲೂ ಹಿಂದೆ ಸರಿಯದ ಅಥವಾ ವಿಮುಕನಾಗಿ ನಡೆಯದ ಗುಣ

ଉଦାହରଣ : ಅವನು ದೃಢವಾದ ಮನಸ್ಥಿತಿ ಹೊಂದಿರುವನು.

ସମକକ୍ଷ : ಅಚಲವಾದ, ದೃಢವಾಗಿರುವ, ದೃಢವಾದ, ನಿಶ್ಚಲವಾಗಿರುವ, ಪಲಾಯನ ಮಾಡದ, ವಿಮುಖನಲ್ಲದ, ಸ್ಥಿರವಾಗಿ ನಿಲ್ಲುವ, ಸ್ಥಿರವಾದ


ଅନ୍ୟ ଭାଷାରେ ଅନୁବାଦ :

जो पलायनशील न हो,जूझने वाला।

जुझारू योद्धा युद्धभूमि में शहीद हो गया।
अपलायनशील, जुझाऊ, जुझार, जुझारू, डटने वाला

(of persons) befitting a warrior.

A military bearing.
martial, soldierlike, soldierly, warriorlike

ଅର୍ଥ : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

ଉଦାହରଣ : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

ସମକକ୍ଷ : ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ଅନ୍ୟ ଭାଷାରେ ଅନୁବାଦ :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़

ಗಟ್ಟಿಯಾದ   ಕ್ರಿಯಾವಿಶೇಷಣ

ଅର୍ଥ : ಬಲಯುಕ್ತವಾಗಿ ಮಾಡುವ ಕೆಲಸ ಅಥವಾ ಇನ್ನಾವುದೇ ಸಂಗತಿ

ଉଦାହରଣ : ಅವನು ಬಲವುಳ್ಳ ಹೊಡೆತ ಹೊಡೆದನು.

ସମକକ୍ଷ : ಬಲವುಳ್ಳ, ಬಲಿಷ್ಠವಾದ, ಶಕ್ತಿಯುತವಾದ


ଅନ୍ୟ ଭାଷାରେ ଅନୁବାଦ :

दृढ़ता के साथ।

उसने दृढ़तापूर्वक प्रहार किया।
जमकर, दृढ़तापूर्वक, मजबूती से, मज़बूती से

Firmly and solidly.

Hit the ball squarely.
The bat met the ball squarely.
Planted his great bulk square before his enemy.
square, squarely