ଅର୍ଥ : ನೀರಿನ ಅಂಶ ಕಡಿಮೆಯಿರುವ
ଉଦାହରଣ :
ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.
ସମକକ୍ଷ : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ
ଅନ୍ୟ ଭାଷାରେ ଅନୁବାଦ :
जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।
दूध खौलते-खौलते बहुत ही गाढ़ा हो गया है।Of or relating to a solution whose dilution has been reduced.
concentratedଅର୍ଥ : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ
ଉଦାହରଣ :
ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.
ସମକକ୍ଷ : ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ
ଅନ୍ୟ ଭାଷାରେ ଅନୁବାଦ :