ଅର୍ଥ : ಆನೆಯ ಹಾಗೆ ಮಂದ ಗತಿಯಲ್ಲಿ ನೆಡೆಯುವವಳು
ଉଦାହରଣ :
ನಾಟಕದಲ್ಲಿ ನಾಯಕಿ ಗಜಗಾಮಿನಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದ್ದಳು.
ସମକକ୍ଷ : ಗಜ ಗೌನಿ, ಗಜ ಗೌನಿಯಾದ, ಗಜ ಗೌನಿಯಾದಂತ, ಗಜ ಗೌನಿಯಾದಂತಹ, ಗಜ-ಗೌನಿಯಾದ, ಗಜ-ಗೌನಿಯಾದಂತ, ಗಜ-ಗೌನಿಯಾದಂತಹ, ಗಜಗಾಮಿನಿಯಾದ, ಗಜಗಾಮಿನಿಯಾದಂತ, ಗಜಗಾಮಿನಿಯಾದಂತಹ, ಗಜಗೌನಿ, ಗಜಗೌನಿಯಾದ, ಗಜಗೌನಿಯಾದಂತ, ಗಜಗೌನಿಯಾದಂತಹ, ಸಿಂಧೂರಗಾಮಿಣಿ, ಸಿಂಧೂರಗಾಮಿಣಿಯಾದ, ಸಿಂಧೂರಗಾಮಿಣಿಯಾದಂತ, ಸಿಂಧೂರಗಾಮಿಣಿಯಾದಂತಹ
ଅନ୍ୟ ଭାଷାରେ ଅନୁବାଦ :
हाथी के समान मंद गति से चलनेवाली।
नाटक में गजगामिनी नायिका सबका ध्यान अकर्षित कर रही थी।