ଅର୍ଥ : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
ଉଦାହରଣ :
ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
ଅନ୍ୟ ଭାଷାରେ ଅନୁବାଦ :
A period of time equal to 1/24th of a day.
The job will take more than an hour.ଅର୍ଥ : ಚಿಕ್ಕ ಸುತ್ತಿಗೆಯಂಥ ವಸ್ತುವಿನಿಂದ ಬಾರಿಸಿದಾಗ ಶಬ್ದ ಬರುವಂತಹ ಲೋಹದ ಬಟ್ಟಲು
ଉଦାହରଣ :
ಗಂಟೆಯ ಶಬ್ದವನ್ನು ಕೇಳಿ ವಿದ್ಯಾರ್ಥಿಗಳು ಶಾಲೆಯ ಕಡೆ ಓಡಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು
ଉଦାହରଣ :
ನನಗೆ ಆ ಕೆಲಸ ಮಾಡಲು ಸಮಯವಿಲ್ಲ.
ଅନ୍ୟ ଭାଷାରେ ଅନୁବାଦ :
मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।
समय किसी का इंतजार नहीं करता।An amount of time.
A time period of 30 years.ଅର୍ଥ : ಹಸುಗಳ ಕುತ್ತಿಗೆಯಲ್ಲಿ ಕುಟ್ಟುವಂತಹ ಗಂಟೆ
ଉଦାହରଣ :
ಹಸುವಿನ ಕೊರಳಿಗೆ ಕಟ್ಟಿರುವ ಗಂಟೆ ಡಣ ಡಣ ಎಂದು ಸದ್ದು ಮಾಡುತ್ತಿರುವ ಶಬ್ದ ಕೇಳಿಬರುತ್ತಿದೆ.
ଅନ୍ୟ ଭାଷାରେ ଅନୁବାଦ :