ଅର୍ଥ : ಯಾರಿಗಾದರೂ ತಮ್ಮ ಕ್ರಿಯೆ-ಕಲಾಪ, ವ್ಯವಹಾರ ಮೊದಲಾದವುಗಳಿಂದ ಆನಂದವನ್ನು ಉಂಟುಮಾಡುವುದು
ଉଦାହରଣ :
ರಾಮನು ತನ್ನ ಆಚರಣೆಯಿಂದ ಎಲ್ಲರನ್ನೂ ಪ್ರಸನ್ನಗೊಳಿಸಿದನು.
ସମକକ୍ଷ : ಆನಂದಗೊಳಿಸು, ನಗಿಸು, ಪ್ರಸನ್ನಗೊಳಿಸು, ಹರ್ಷಗೊಳಿಸು
ଅନ୍ୟ ଭାଷାରେ ଅନୁବାଦ :
किसी को अपने क्रिया-कलापों, व्यवहार आदि के द्वारा आनंदित करना।
राम ने अपने आचरण से सबको प्रसन्न किया।