ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಖುಲ್ಲಾಖಲ್ಲಾ ଶବ୍ଦର ଅର୍ଥ ଏବଂ ଉଦାହରଣ ।

ಖುಲ್ಲಾಖಲ್ಲಾ   ಕ್ರಿಯಾವಿಶೇಷಣ

ଅର୍ଥ : ಯಾವುದೇ ಕ್ರಿಯೆ, ಘಟನೆ, ಪ್ರಕ್ರಿಯೆ ಇಲ್ಲವೇ ಸಂಭವಿಸುವಿಕೆ ಬಹುಜನರಿಗೆ ಗೊತ್ತಾಗುವ ಹಾಗೆ ಮಾಡುವ ಇಲ್ಲವೇ ನಡೆಸುವ ರೀತಿ

ଉଦାହରଣ : ಅವನು ಬಹಿರಂಗವಾಗಿ ಸರಕಾರದ ದಬ್ಬಾಳಿಕೆಯನ್ನು ವಿರೋಧಿಸಿದನು.

ସମକକ୍ଷ : ಎಲ್ಲರ ಎದುರಿಗೆ, ಎಲ್ಲರ ಮುಂದುಗಡೆ, ಎಲ್ಲರ ಮುಂದೆ, ಎಲ್ಲರಿಗೂ ಗೊತ್ತಾಗುವ ಹಾಗೆ, ಎಲ್ಲರಿಗೂ ತಿಳಿಯುವ ಹಾಗೆ, ಗೊತ್ತಾಗುವ ಹಾಗೆ, ತಿಳಿಯುವ ಹಾಗೆ, ಪ್ರಕಟವಾಗಿ, ಬಹಿರಂಗವಾಗಿ, ಬಹಿರ್ಮುಖವಾಗಿ


ଅନ୍ୟ ଭାଷାରେ ଅନୁବାଦ :

In an open way.

He openly flaunted his affection for his sister.
openly