ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಖಿನ್ನ ଶବ୍ଦର ଅର୍ଥ ଏବଂ ଉଦାହରଣ ।

ಖಿನ್ನ   ಗುಣವಾಚಕ

ଅର୍ଥ : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ

ଉଦାହରଣ : ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.

ସମକକ୍ଷ : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ


ଅନ୍ୟ ଭାଷାରେ ଅନୁବାଦ :

Experiencing or showing sorrow or unhappiness.

Feeling sad because his dog had died.
Better by far that you should forget and smile / Than that you should remember and be sad.
sad

ଅର୍ଥ : ಮುಖದಲ್ಲಿ ಬೇಸರ, ನಿರುತ್ಸಾಹ, ದಣಿವು ಕಾಂತಿಹೀನತೆಯನ್ನು ತೋರುವ ಭಾವ

ଉଦାହରଣ : ತಾಯಿಯು ಮಗಳ ಮುಖ ಖಿನ್ನವಾಗಿರುವುದನ್ನು ನೋಡಿ ಅವಳನ್ನು ಸಂತೈಸಿದಳು.

ସମକକ୍ଷ : ಕಳಾಹೀನವಾದ, ಕಾಂತಿಹೀನ, ಬಾಡಿದ, ಮ್ಲಾನ, ವಿಷಣ್ಣ


ଅନ୍ୟ ଭାଷାରେ ଅନୁବାଦ :

जिसकी कान्ति मलिन पड़ गई हो।

माँ को देखते ही बेटे का म्लान चेहरा खिल उठा।
कुम्हलाया, तेजोहीन, निस्तेज, फीका, मुरझाया, म्लान

Affected or marked by low spirits.

Is dejected but trying to look cheerful.
dejected