ଅର୍ଥ : ಯಾವುದೋ ಒಂದು ಖಾಲಿಯಿರುವ ಅಥವಾ ತುಂಬದೆಯಿರುವಂತಹ
ଉଦାହରଣ :
ಭಿಕಾರಿಯ ಖಾಲಿ ಪಾತ್ರೆಯಲ್ಲಿ ದಾರಿಹೊಕ್ಕರು ಕಾಸು ಹಾಕಿದರು.
ସମକକ୍ଷ : ಖಾಲಿಯಿರುವ, ಖಾಲಿಯಿರುವಂತಹ, ತುಂಬಿರದ, ತುಂಬಿರದಂತ, ತುಂಬಿರದಂತಹ, ಭರ್ತಿಯಿರದ, ಭರ್ತಿಯಿರದಂತ, ಭರ್ತಿಯಿರದಂತಹ
ଅନ୍ୟ ଭାଷାରେ ଅନୁବାଦ :
Holding or containing nothing.
An empty glass.