ଅର୍ଥ : ಕಥೆ, ಕಾದಂಬರಿ ಮುಂತಾದವುಗಳಲ್ಲಿ ಖಳನಾಯಕನ ಕೆಡುಕುಗಳಿಗೆ ಬೆಂಬಲಿಸುವ, ಅಥವಾ ನಾಯಕ ನಾಯಕಿಗೆ ವಿರುದ್ದವಾಗಿ ಸಂಚು ರೂಪಿಸುವವಳು
ଉଦାହରଣ :
ಈ ಸಿನೆಮಾದಲ್ಲಿ ಖಳನಾಯಕಿಯು ನಾಯಕಿಗೆ ವಿಷಹಾಕಿ ಕೊಲ್ಲುವ ಸನ್ನಿವೇಷವಿದೆ.
ଅନ୍ୟ ଭାଷାରେ ଅନୁବାଦ :
A woman villain.
villainess