ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕ್ಷುದ್ರವಾದ ଶବ୍ଦର ଅର୍ଥ ଏବଂ ଉଦାହରଣ ।

ಕ್ಷುದ್ರವಾದ   ಗುಣವಾಚಕ

ଅର୍ଥ : ಅಷ್ಟೇನು ಮುಖ್ಯವಲ್ಲದ ಕೆಲಸ ಅಥವಾ ಸಂಗತಿ

ଉଦାହରଣ : ಅಮುಖ್ಯ ಕೆಲಸಗಳನ್ನು ಮಾಡುವುದರಿಂದ ಸಮಯ ಹಾಳು.

ସମକକ୍ଷ : ಅಮುಖ್ಯ, ಅಮುಖ್ಯವಾದ, ಅಮುಖ್ಯವಾದಂತ, ಅಮುಖ್ಯವಾದಂತಹ, ಕ್ಷುದ್ರ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಹುರುಳಿಲ್ಲದ, ಹುರುಳಿಲ್ಲದಂತ, ಹುರುಳಿಲ್ಲದಂತಹ


ଅନ୍ୟ ଭାଷାରେ ଅନୁବାଦ :

जो महत्व का न हो।

महत्वहीन काम में समय नष्ट न करो।
अमहत्वपूर्ण, ग़ैर महत्वपूर्ण, गैर महत्वपूर्ण, महत्वहीन

Lacking worth or importance.

His work seems trivial and inconsequential.
The quite inconsequent fellow was managed like a puppet.
inconsequent, inconsequential

ଅର୍ଥ : ತುಂಬಾ ಸಣ್ಣದಾದ ದೇಹ ಸ್ವರೂಪವನ್ನು ಹೊಂದಿದ

ଉଦାହରଣ : ಅಮೀಬಾವು ಒಂದು ಸೂಕ್ಷ್ಮ ಜೀವಿ. ಪರಮಾಣು ಕಣಗಳು ಸಣ್ಣಾತಿಸಣ್ಣವಾಗಿರುತ್ತವೆ. ಇರುವೆ ಒಂದು ಕ್ಷುದ್ರ ಜೀವಿ.

ସମକକ୍ଷ : ಕ್ಷುದ್ರ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಸಣ್ಣಾತಿಸಣ್ಣ, ಸಣ್ಣಾತಿಸಣ್ಣವಾದ, ಸಣ್ಣಾತಿಸಣ್ಣವಾದಂತ, ಸಣ್ಣಾತಿಸಣ್ಣವಾದಂತಹ, ಸೂಕ್ಷ್ಮ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ


ଅନ୍ୟ ଭାଷାରେ ଅନୁବାଦ :

बहुत छोटा, पतला।

अमीबा प्रोटोज़ोआ समुदाय का एक सूक्ष्म जीव है।
इस रवा के कण बारीक हैं।
अस्थूल, क्षुद्र, बारीक, बारीक़, लतीफ़, सूक्ष्म