ଅର୍ଥ : ಯಾವುದೇ ಬಗೆಯ ಮನುಷ್ಯ ಸಹಜ ತಪ್ಪು ಮುಂತಾದವುಗಳನ್ನು ಮನ್ನಿಸುವುದು ಅಥವಾ ನಡೆದ ಸರಿಯಲ್ಲದ ಕೆಲಸ ಕಾರ್ಯಗಳನ್ನು ಮಾಡಿದವರಿಗೆ ಶಿಕ್ಷಿಸದೆ ಬಿಟ್ಟು ಬಿಡುವುದು
ଉଦାହରଣ :
ತನ್ನಿಂದಾದ ತಪ್ಪಿಗಾಗಿ ಅವಳು ತಂದೆಯಲ್ಲಿ ಕ್ಷಮೆ ಕೋರಿದಳು.
ସମକକ୍ଷ : ಕ್ಷಮಿಸುವುದು, ಮಾಫೀ
ଅନ୍ୟ ଭାଷାରେ ଅନୁବାଦ :
Compassionate feelings that support a willingness to forgive.
forgivenessଅର୍ଥ : ಸಹಿಸಿಕೊಳ್ಳುವ ಕ್ರಿಯೆ ಅಥವಾ ಭಾವ
ଉଦାହରଣ :
ಭಾರತೀಯರು ತುಂಬಾ ಸಮಯದವರೆಗೆ ವಿದೇಶಿಯರ ಅತ್ಯಾಚಾರದಬಾಲಿಕೆಯನ್ನು ಸಹಿಸಿಕೊಂಡು ಬಂದರು.
ସମକକ୍ଷ : ಕ್ಷಮಿಸುವಿಕೆ, ತಾಳಿಕೊಳ್ಳುವಿಕೆ, ತಾಳ್ಮೆ, ಸಹನೆ, ಸಹಶೀಲತೆ, ಸಹಿಷ್ಣುತೆ, ಸೈರಣೆ, ಸೈರಿಸಿಕೊಳ್ಳುವಿಕೆ
ଅନ୍ୟ ଭାଷାରେ ଅନୁବାଦ :