ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕ್ರೋಧ ଶବ୍ଦର ଅର୍ଥ ଏବଂ ଉଦାହରଣ ।

ಕ್ರೋಧ   ನಾಮಪದ

ଅର୍ଥ : ಕೋಪ ತುಂಬಿದ ನೋಟ

ଉଦାହରଣ : ಯಜಮಾನನು ಕೋಪಗೊಂಡದನ್ನು ನೋಡುತ್ತಿದಂತೆ ಕೆಲಸಗಾರನು ನುಣಿಚಿಕೊಂಡನು

ସମକକ୍ଷ : ಕೇರಳಿದ ದೃಷ್ಟಿ, ಕೋಪ, ಕೋಪದ ದೃಷ್ಟಿ, ಸಿಟ್ಟು


ଅନ୍ୟ ଭାଷାରେ ଅନୁବାଦ :

क्रोध भरी दृष्टि।

मालिक का तेवर देखते ही नौकर खिसक गया।
कुपित दृष्टि, तेवर

A facial expression of dislike or displeasure.

frown, scowl

ଅର୍ଥ : ಸಿಟ್ಟಾಗುವ ಕ್ರಿಯೆ

ଉଦାହରଣ : ಚಿಕ್ಕ-ಚಿಕ್ಕ ಮಾತಿಗೆ ಸಿಟ್ಟಾಗುವುದು ಒಳ್ಳೆಯದಲ್ಲ.

ସମକକ୍ଷ : ಸಿಟ್ಟು


ଅନ୍ୟ ଭାଷାରେ ଅନୁବାଦ :

झुंझलाने की अवस्था या भाव।

छोटी-छोटी बात पर झुंझलाहट अच्छी नहीं।
चिड़चिड़ाहट, झल्लाहट, झुंझलाहट

A vicious angry growl.

snarl

ଅର୍ଥ : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ

ଉଦାହରଣ : ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.

ସମକକ୍ଷ : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು


ଅନ୍ୟ ଭାଷାରେ ଅନୁବାଦ :

कोसने की क्रिया।

अब उसे कोसने से क्या फायदा होगा।
अवक्रोश, आक्रोश, कोसना