ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕ್ರಿಮಿನಾಶಕ ଶବ୍ଦର ଅର୍ଥ ଏବଂ ଉଦାହରଣ ।

ಕ್ರಿಮಿನಾಶಕ   ನಾಮಪದ

ଅର୍ଥ : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ

ଉଦାହରଣ : ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.

ସମକକ୍ଷ : ಕೀಟನಾಶಕ


ଅନ୍ୟ ଭାଷାରେ ଅନୁବାଦ :

कीड़ों को मारने के लिए उपयोग में लाया जाने वाला रसायन।

फसलों को रोग से बचाने के लिए कीटनाशक का प्रयोग किया जाता है।
कीट-नाशक, कीटनाशक, कीटनाशी, जंतुनाशक दवा, जंतुनाशक दवाई, जन्तुनाशक दवा, जन्तुनाशक दवाई

A chemical used to kill pests (as rodents or insects).

pesticide

ಕ್ರಿಮಿನಾಶಕ   ಗುಣವಾಚಕ

ଅର୍ଥ : ರೋಗಾಣುಗಳನ್ನು ಕೊಲ್ಲುವಂತಹ

ଉଦାହରଣ : ಅವಳು ಬಚ್ಚಲುಮನೆಯಲ್ಲಿ ಕ್ರಿಮಿನಾಶಕವನ್ನು ಸಿಂಪಡಿಸುತ್ತಿದ್ದಾಳೆ.

ସମକକ୍ଷ : ರೋಗಾಣುನಾಶಕ


ଅନ୍ୟ ଭାଷାରେ ଅନୁବାଦ :

रोगाणुओं को मारनेवाला।

शीला फोड़े पर रोगाणुनाशक दवा लगा रही है।
रोगाणुनाशक

ଅର୍ଥ : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ

ଉଦାହରଣ : ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.

ସମକକ୍ଷ : ಕೀಟನಾಶಕ, ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ


ଅନ୍ୟ ଭାଷାରେ ଅନୁବାଦ :

कीड़ों को मारने के लिए उपयोग में लाया जाने वाला।

किसान खेत में कीटनाशक दवाओं का छिड़काव कर रहा है।
कीट-नाशक, कीटनाशक, कीटनाशी