ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾರಿಂದ ಕ್ರಮವನ್ನು ಸೂಚಿಸಲಾಗುತ್ತದೆಯೋ
ଉଦାହରଣ : ಅಭ್ಯರ್ಥಿಗಳ ಹೆಸರಿನ ಕ್ರಮಸೂಚಕವನ್ನು ತಯಾರಿಸುತ್ತಿದ್ದಾರೆ.
ସମକକ୍ଷ : ಕ್ರಮ-ಸೂಚಕ, ಕ್ರಮಸೂಚಕ
ଅନ୍ୟ ଭାଷାରେ ଅନୁବାଦ :हिन्दी
जिससे क्रम या श्रृंखला सूचित होती हो।
ଅର୍ଥ : ಯಾವುದು ಕ್ರಮದ ವಿಚಾರದಲ್ಲಿ ಸ್ಥಾನದ ಸೂಚಕವೋ (ಅಂಕ ಅಥವಾ ಸಂಖ್ಯಾ ವಾಚಕ ಶಬ್ಧ)
ଉଦାହରଣ : ಮೊದಲನೇ, ಎರಡನೇ, ಐದನೇ ಮೊದಲಾದವುಗಳು ಕ್ರಮಸೂಚಕ ಸಂಖ್ಯೆಗಳು.
जो क्रम के विचार से स्थान का सूचक हो (अंक या संख्या वाचक शब्द)।
ସଂସ୍ଥାପନ କରନ୍ତୁ