ଅର୍ଥ : ಈ ಆಟವನ್ನು ಚರ್ಮದ ಹೊದಿಕೆಯ ಆಟದ ಬಡಿಗೆಯಿಂದ ಆಡಳಾಗುತ್ತದೆ
ଉଦାହରଣ :
ಅವನು ಚರ್ಮದ ಹೊದಿಕೆಯಿಂದ ಮಾಡಿದ ಆಟದ ಬಡಿಗೆಯಿಂದ ಆಟವಾಡುತ್ತಿದ್ದಾನೆ.
ସମକକ୍ଷ : ಆಟದ ಬಡಿಗೆ, ಚರ್ಮದ ಹೊದಿಕೆಯ ಆಟದ ಬಡಿಗೆ
ଅନ୍ୟ ଭାଷାରେ ଅନୁବାଦ :
ଅର୍ଥ : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ
ଉଦାହରଣ :
ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.
ସମକକ୍ଷ : ಛಡಿ, ಬೆತ್ತ, ಹುಲ್ಲುಕಡ್ಡಿ
ଅନ୍ୟ ଭାଷାରେ ଅନୁବାଦ :
ଅର୍ଥ : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು
ଉଦାହରଣ :
ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.
ଅନ୍ୟ ଭାଷାରେ ଅନୁବାଦ :
ଅର୍ଥ : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)
ଉଦାହରଣ :
ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.
ସମକକ୍ଷ : ಕೋರಡಾ, ಕೋರಡೆ, ಚಬುಕ, ಚಾಟಿ, ಚಾವಟಿ, ಬಡಿಗೆ, ಬಾರ ಕೋಲು, ಬಾರಕೋಲು
ଅନ୍ୟ ଭାଷାରେ ଅନୁବାଦ :
An instrument with a handle and a flexible lash that is used for whipping.
whipଅର୍ଥ : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು
ଉଦାହରଣ :
ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು
ସମକକ୍ଷ : ಬಿದುರಿನ ಕಡ್ಡಿ, ಬೆತ್ತ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ
ଅନ୍ୟ ଭାଷାରେ ଅନୁବାଦ :
A small thin branch of a tree.
stickଅର୍ଥ : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು
ଉଦାହରଣ :
ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.
ସମକକ୍ଷ : ಆದಾರ ಸಂಭ, ಊರುಗೋಲು, ಕಂಬ, ದಬ್ಬೆ, ಬೊಂಬು, ಸಂಭ
ଅନ୍ୟ ଭାଷାରେ ଅନୁବାଦ :
A support placed beneath or against something to keep it from shaking or falling.
prop