ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೋಲಾಹಲ ଶବ୍ଦର ଅର୍ଥ ଏବଂ ଉଦାହରଣ ।

ಕೋಲಾಹಲ   ನಾಮಪದ

ଅର୍ଥ : ಜಿಗಿದಾಡುವ ಮತ್ತು ಹಾರುವ ಕ್ರಿಯೆ

ଉଦାହରଣ : ರಜೆಯ ದಿನದಲ್ಲಿ ಮಕ್ಕಳು ತುಂಬಾ ಉಪದ್ರವನ್ನು ಮಾಡುತ್ತಾರೆ.

ସମକକ୍ଷ : ಉಪದ್ರವ, ಕೀಟಲೆ, ಚೇಷ್ಟೆ, ಜಿಗಿದಾಟ


ଅନ୍ୟ ଭାଷାରେ ଅନୁବାଦ :

उछलने और कूदने की क्रिया।

छुट्टी के दिन बच्चे बहुत धमा-चौकड़ी करते हैं।
अवलुंपन, अवलुम्पन, आस्फालन, उछल कूद, उछल-कूद, उछलकूद, कूद-फाँद, कूद-फांद, कूदफाँद, कूदफांद, धमा-चौकड़ी, धमाचौकड़ी

Noisy and boisterous revelry.

whoopee

ଅର୍ଥ : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

ଉଦାହରଣ : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

ସମକକ୍ଷ : ಉಪದ್ರವ, ಗಡಿಬಿಡಿ, ಗದ್ದಲ, ಗಲಾಟೆ, ಚೇಷ್ಟೆ, ಜಗಳ, ತಂಟೆ, ತೀಟೆ


ଅନ୍ୟ ଭାଷାରେ ଅନୁବାଦ :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry

ଅର୍ଥ : ಒಂದು ಮಾತ್ರಿಕ ಛಂದಸ್ಸಿನಲ್ಲಿ ಪ್ರತಿಯೊಂದು ಚರಣವು ಹನ್ನೊಂದು ಮತ್ತು ಹದಿಮೂರು ಸೇರಿ ಇಪ್ಪತ್ನಾಲ್ಕು ಮಾತ್ರೆಗಳಾಗುವುದು

ଉଦାହରଣ : ಕೋಲಾಹಲ ವ್ಯಕ್ತ ಪಡಿಸುವ ವಿಷಮ ಚರಣದಲ್ಲಿ ಹನ್ನೊಂದು-ಹನ್ನೊಂದು ಸಮ ಚರಣವಿದ್ದು ಹದಿಮೂರು ಹದಿಮೂರ ಮಾತ್ರೆಗಳು ಇರುವುದೆ

ସମକକ୍ଷ : ಯುದ್ಧ


ଅନ୍ୟ ଭାଷାରେ ଅନୁବାଦ :

एक मात्रिक छंद जिसके प्रत्येक चरण में ग्यारह और तेरह के विश्राम से चौबीस मात्राएँ होती हैं।

रोला के विषम चरणों में ग्यारह-ग्यारह एवं सम चरणों में तेरह-तेरह मात्राएँ होती हैं।
गंधाना, रोला

(prosody) a system of versification.

poetic rhythm, prosody, rhythmic pattern

ଅର୍ଥ : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು

ଉଦାହରଣ : ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.

ସମକକ୍ଷ : ಅವಾಂತರ, ಗದ್ದಲ, ಗಲಾಟೆ, ಜನಜಂಗುಳಿ


ଅନ୍ୟ ଭାଷାରେ ଅନୁବାଦ :

ऊँची आवाज़ में बोलने या चिल्लाने आदि से उत्पन्न अस्पष्ट आवाज।

कक्षा से अध्यापकजी के बाहर निकलते ही छात्रों ने शोरगुल शुरू कर दिया।
अंदोर, अन्दोर, कोलाहल, खल-बल, खलबल, चिल्लपों, चिल्लपौं, चिल्लमचिल्ला, बमचख, शोर, शोर गुल, शोर शराबा, शोर-गुल, शोर-शराबा, शोरगुल, शोरशराबा, संह्लाद, सोर, हंगामा, हल्ला, हल्ला-गुल्ला, हल्लागुल्ला, हो-हल्ला, हौरा

A loud and disturbing noise.

racket