ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೋಪತರಿಸು ଶବ୍ଦର ଅର୍ଥ ଏବଂ ଉଦାହରଣ ।

ಕೋಪತರಿಸು   ಕ್ರಿಯಾಪದ

ଅର୍ଥ : ಈ ರೀತಿಯ ಕೆಲಸ ಮಾಡಿ ಅಥವಾ ಈ ರೀತಿಯ ಸ್ಥಿತಿಯನ್ನು ಉಂಟುಮಾಡಿ ಯಾರಲ್ಲಾದರೂ ಕೋಪಬರಿಸುವಂತಹ ಆವೇಶ, ಉತ್ಸಾಹ, ತೀವ್ರತೆ, ಪ್ರಸನ್ನತೆ ಮೊದಲಾದವುಗಳನ್ನು ಉತ್ಪತ್ತಿ ಮಾಡುವುದು

ଉଦାହରଣ : ಅವನು ತೀಕ್ಷ್ಣವಾಗಿ ಮಾತನಾಡಿ ಟ್ಯಾಕ್ಸಿಯವನಿಗೆ ಕೋಪ ಬರುವಂತೆ ಮಾಡಿದನು.

ସମକକ୍ଷ : ಕೋಪತರುವ, ಕೋಪಬರಿಸು, ಸಿಟ್ಟಾಗು


ଅନ୍ୟ ଭାଷାରେ ଅନୁବାଦ :

ऐसा काम करना या ऐसी स्थिति उत्पन्न करना जिससे किसी में कुछ गरमी जैसे कि आवेश, उत्तेजना, उत्साह, तीव्रता, प्रसन्नता आदि उत्पन्न हो।

उसने तीखी बात कहकर टैक्सी वाले को गरमा दिया।
गरमाना, गर्माना

ଅର୍ଥ : ನಾವು ಮಾಡುವ ಕೆಲಸ ಇನ್ನೊಬ್ಬರಿಗೆ ಕ್ರೋದವನ್ನು ಉಂಟುಮಾಡು

ଉଦାହରଣ : ಅವನ ನಿರರ್ಥಕವಾದ ಮಾತುಗಳು ನನಗೆ ಕೋಪ ಬರಿಸುತ್ತದೆ.

ସମକକ୍ଷ : ಕೋಪ ಬರಿಸು, ಸಿಟ್ಟು ಬರಿಸು, ಸಿಟ್ಟುತರಿಸು


ଅନ୍ୟ ଭାଷାରେ ଅନୁବାଦ :

कुछ ऐसा काम करना कि सामनेवाला क्रोधित हो।

उसकी फालतू की बातें मुझे गुस्सा दिलाती हैं।
क्रुद्ध करना, क्रोध दिलाना, क्रोधित करना, गरम करना, गुस्सा दिलाना, तड़काना, भड़काना

Make angry.

The news angered him.
anger