ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೋಟೆ ଶବ୍ଦର ଅର୍ଥ ଏବଂ ଉଦାହରଣ ।

ಕೋಟೆ   ನಾಮಪದ

ଅର୍ଥ : ಆ ಸ್ಥಾನವು ಯಾವುದೋ ಒಂದು ವಸ್ತುವಿನಿಂದ ತುಂಬಿ ಹೋಗಿರುವುದು

ଉଦାହରଣ : ದೇವಕೋಟೆಯನ್ನು ದೇವತೆಗಳ ಕೋಟೆ ಎಂದು ಕರೆಯುತ್ತಾರೆ.


ଅନ୍ୟ ଭାଷାରେ ଅନୁବାଦ :

वह स्थान जहाँ किसी चीज़ की बहुलता हो।

देवगढ़ को देवताओं का गढ़ कहा जाता है।
गढ़

The piece of land on which something is located (or is to be located).

A good site for the school.
land site, site

ଅର୍ଥ : ಯಾವುದೋ ಒಂದು ವಿಶೇಷ ಕೆಲಸಕ್ಕಾಗಿ ಕೆಲವರು ಒಟ್ಟಾಗಿ ಅಥವಾ ಒಂದಾಗಿ ಅಥವಾ ಒಂದೇ ಸ್ಥಳದಲ್ಲಿ ಇರುವರು

ଉଦାହରଣ : ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಲಕ್ನೌವು ಕಾಂತ್ರಿಕಾರರ ಬಿಡಾರವಾಗಿತ್ತು.

ସମକକ୍ଷ : ಅಡ್ಡ, ಕೇಂದ್ರ, ಬಿಡಾರ


ଅନ୍ୟ ଭାଷାରେ ଅନୁବାଦ :

किसी विशेष कार्य के लिए कुछ लोगों के मिलने या इकट्ठा होने या रहने की जगह।

यह शहर असामाजिक तत्वों का अड्डा बन गया है।
अड्डा, केंद्र, केन्द्र, गढ़

ଅର୍ଥ : ಎಲ್ಲಾ ಕಡೆಯಿಂದಲೂ ಪ್ರಭಾವಿಸುವ ಕ್ಷೇತ್ರ

ଉଦାହରଣ : ಅಮೇಠಿ ಗಾಂಧಿ ಪರಿವಾರದವರು ವಾಸ ಮಾಡುತ್ತಿದ್ದ ಕೋಟೆ.

ସମକକ୍ଷ : ದುರ್ಗ


ଅନ୍ୟ ଭାଷାରେ ଅନୁବାଦ :

सर्वाधिक प्रभाव वाला क्षेत्र।

अमेठी गांधी परिवार का गढ़ है।
गढ़

ଅର୍ଥ : ಪ್ರಾಚೀನ ಕಾಲದ ಯುದ್ಧದಲ್ಲಿ ಶಸ್ತ್ರಗಳನ್ನು ಇಡಲು ಮರದಿಂದ ಮಾಡಿದ ದೊಡ್ಡ ಸಂದೂಕವನ್ನು ಬಳಸುತ್ತಿದ್ದ

ଉଦାହରଣ : ಕೋಟೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ.


ଅନ୍ୟ ଭାଷାରେ ଅନୁବାଦ :

प्राचीन काल में युद्ध में प्रयुक्त होने वाला काठ का बड़ा सन्दूक।

गढ़ में अस्त्र-शस्त्र रखे जाते थे।
गढ़

ଅର୍ଥ : ಶತೃಗಳ ಧಾಳಿಯನ್ನು ತಡೆಯಲು ಕಟ್ಟಿರುವಂತಹ, ಸುರಕ್ಷಿತವಾದ ಸ್ಥಳ ಅದು ಮುಖ್ಯದ್ವಾರದೊಂದಿಗೆ ಭದ್ರವಾದ ನಾಲ್ಕುಗೋಡೆಗಳು ನಾಲ್ಕುಕಡೆಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆ

ଉଦାହରଣ : ಮೊಗಲರ ಕಾಲದಲ್ಲಿ ಸ್ಥಾಪಿತವಾದ ಕೋಟೆಗಳ ನಮೂನೆಗಳು ಬಹಳ ಸುಂದರವಾಗಿವೆ.

ସମକକ୍ଷ : ಕಿಲ್ಲೆ, ದುರ್ಗ, ಭದ್ರವಾದ ಕಲ್ಲಿನಕಟ್ಟಡ


ଅନ୍ୟ ଭାଷାରେ ଅନୁବାଦ :

शत्रुओं से बचाव के लिए बनाया हुआ वह सुदृढ़ स्थान (विशेषतः किसी पहाड़ी पर स्थित) जो चारदीवारी द्वारा चारों तरफ से घिरा होता है।

छत्रपति शिवाजी के किले स्थापत्य कला के अच्छे उदाहरण हैं।
आसेर, क़िला, किला, कोट, गढ़, चय, दुर्ग, पुर

A fortified defensive structure.

fort, fortress