ଅର୍ଥ : ಜನರನ್ನು ಹೊಡೆದು ಬಡಿದು ಅವರ ಬಳಿ ಇರುವ ಎಲ್ಲಾ ಹಣವನ್ನು ಖಸಿದುಕೊಳ್ಳುವ ಕ್ರಿಯೆ
ଉଦାହରଣ :
ಡಕಾಯಿತರು ಶ್ರೀಮಂತರ ಮನೆಗೆ ನುಗ್ಗಿ ಲೋಟಿಮಾಡಿದರು.
ସମକକ୍ଷ : ಕದ್ದುಕೊಂಡು ಹೋಗುವುದು, ಕಳವು ಮಾಡುವುದು, ಲೋಟಿ ಮಾಡುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಲೂಟಿ ಹೊಡೆಯುವ ಕ್ರಿಯೆ
ଉଦାହରଣ :
ಲೂಟಿಹೊಡೆದ ಕಳ್ಳರ ಗುಂಪನ್ನು ಪೋಲಿಸರು ಅಟ್ಟಿಸಿಕೊಂಡು ಹೋದರು.
ସମକକ୍ଷ : ಲೂಟಿಹೊಡೆಯುವುದು, ಸೂರೆಹೊಡೆಯುವುದು
ଅନ୍ୟ ଭାଷାରେ ଅନୁବାଦ :