ଅର୍ଥ : ಕೊಳೆಯುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಎಲೆ ಮುಂತಾದವುಗಳು ಬಿದ್ದು ಕೊಳೆತು ಒಳ್ಳೆಯ ಗೊಬ್ಬರವಾಗುವುದು
ସମକକ୍ଷ : ಕರಗಿಸುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಹಳಸಿ ಹೋಗಿರುವ ಆಹಾರ ಪದಾರ್ಥ ಮೇಲೆ ಬೆಳೆದಿರುವ ಬೂಸ್ಲುಬೂಶ್ಲು
ଉଦାହରଣ :
ಮಲೆಗಾಲದಲ್ಲೆ ತರಕಾರಿಗಳು ಬೇಗ ಮುಗ್ಗಲು ಬರುವುದು.
ସମକକ୍ଷ : ನಾರುವುದು, ಮುಗ್ಗಲು ಮುಗ್ಗುವುದು, ಮುಗ್ಗಲು-ಮುಗ್ಗುವುದು
ଅନ୍ୟ ଭାଷାରେ ଅନୁବାଦ :