ଅର୍ଥ : ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ
ଉଦାହରଣ :
ನಮ್ಮ ಶರೀರದಲ್ಲಿ ಅನ್ನನಾಳ, ರಕ್ತನಾಳಗಳಂತಹ ಇನ್ನು ಹಲವಾರು ನಾಳಗಳು ಇರುತ್ತವೆ.
ଅନ୍ୟ ଭାଷାରେ ଅନୁବାଦ :
A bodily passage or tube lined with epithelial cells and conveying a secretion or other substance.
The tear duct was obstructed.ଅର୍ଥ : ಬಂದೂಕಿನ ಮುಂದಿನ ಭಾಗದಲ್ಲಿ ಗುಂಡು ಇದ್ದು ಸನ್ನಕೀಲು ಒತ್ತಿದಾಗ ಗುಂಡು ಹೊರೆಗೆ ಬರುವುದು
ଉଦାହରଣ :
ಗುಂಡು ಹೊಡೆದ ತಕ್ಷಣ ಬಂದೂಕಿನ ಕೊಳವೆಯಿಂದ ಹೊಗೆ ಬರುತ್ತಿತ್ತು.
ସମକକ୍ଷ : ಬಂದೂಕಿನ ಕೊಳವೆ
ଅନ୍ୟ ଭାଷାରେ ଅନୁବାଦ :
बंदूक का वह अगला भाग जिसमें से होकर गोली निकलती है।
गोली चलने के बाद नली से धुआँ निकल रहा था।ଅର୍ଥ : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ
ଉଦାହରଣ :
ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :