ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೊಲೆಗಾರ ଶବ୍ଦର ଅର୍ଥ ଏବଂ ଉଦାହରଣ ।

ಕೊಲೆಗಾರ   ನಾಮಪದ

ଅର୍ଥ : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ

ଉଦାହରଣ : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.

ସମକକ୍ଷ : ಕೇಡು ಮಾಡುವ, ಕೊಲೆಗಡಕ, ಕ್ರೂರ, ಘಾತಕ, ಹಿಂಸ್ರ, ಹಿಂಸ್ರಕ


ଅନ୍ୟ ଭାଷାରେ ଅନୁବାଦ :

हिंसा करने या मार डालनेवाला प्राणी।

जंगल में प्रवेश करने से पूर्व हिंसकों से बचने का उपाय भी सोच लेना चाहिए।
अभिघातक, अभिघाती, ख़ूनख़्वार, ख़ूनखोर, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, घातक, घातकी, दशेर, हिंसक

ଅର୍ଥ : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ಸಾಯಿಸಿಬಿಡುವರು

ଉଦାହରଣ : ಕೊಲೆ ಮಾಡಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅವನನ್ನು ನೇಣು ಗಂಬಕ್ಕೆ ಏರಿಸಿದರು

ସମକକ୍ଷ : ಕಟುಕ, ಕೊಲೆಗಡುಕ, ಕ್ರೂರಿ, ಗಲ್ಲಿಗೇರಿಸುವವ, ಗಲ್ಲಿಗೇರಿಸುವಾತ, ವಧಿಸುವವ


ଅନ୍ୟ ଭାଷାରେ ଅନୁବାଦ :

वह जो प्राणदंड पानेवालों का वध करता हो।

जल्लाद ने मृत्युदंड की सजा पाये व्यक्ति को फाँसी पर झूला दिया।
जल्लाद, वधक, वधिक

An executioner who hangs the condemned person.

hangman

ଅର୍ଥ : ಅವರು ಯಾರೋ ಒಬ್ಬರನ್ನು ಪ್ರಾಣ ಹೋಗುವ ಹಾಗೆ ಹೊಡೆಯುವವರು ಅಥವಾ ಹೊಡೆಸುವವರು

ଉଦାହରଣ : ಕೊಲೆಗಾರನಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಿದರು

ସମକକ୍ଷ : ಕೂನಿ, ಕೊಲೆಗಡುಗ, ಕೊಲೆಪಾತಕ, ಕೊಲೆಮಾಡುವವ, ನರಹಂತಕ, ಹಂತಕ


ଅନ୍ୟ ଭାଷାରେ ଅନୁବାଦ :

वह जिसने किसी को जान से मारा हो या मारता हो।

हत्यारे को फाँसी की सज़ा सुनाई गई।
क़ातिल, कातिल, ख़ूनी, खूनी, घातक, घातकी, वधक, वधिक, हत्यारा, हन्ता

A criminal who commits homicide (who performs the unlawful premeditated killing of another human being).

liquidator, manslayer, murderer

ଅର୍ଥ : ಕಳ್ಳತನಕಳವು ಮಾಡುವ ವ್ಯಕ್ತಿ

ଉଦାହରଣ : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

ସମକକ୍ଷ : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


ଅନ୍ୟ ଭାଷାରେ ଅନୁବାଦ :

A criminal who takes property belonging to someone else with the intention of keeping it or selling it.

stealer, thief