ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೊಲೆ ଶବ୍ଦର ଅର୍ଥ ଏବଂ ଉଦାହରଣ ।

ಕೊಲೆ   ನಾಮಪದ

ଅର୍ଥ : ಬೇಕಂತ ಅಥವಾ ಯಾವುದೋ ಉದ್ದೇಶಪೂರ್ವಕವಾಗಿ ಮನುಷ್ಯನನ್ನು ಕೊಲೆ ಮಾಡುವರು

ଉଦାହରଣ : ನರಹತ್ಯ ಮಾಡುವುದು ಒಂದು ಅಪರಾಧವೆ ಸರಿ

ସମକକ୍ଷ : ನರಬಲಿ, ನರವಧೆ, ನರಹತ್ಯ


ଅନ୍ୟ ଭାଷାରେ ଅନୁବାଦ :

मनुष्य को जानबूझ कर या किसी उद्देश्य से मार डालने की क्रिया।

नरहत्या निंदनीय अपराध है।
नरवध, नरहत्या, नृहत्या, मानव वध, मानव हत्या, मानववध

The killing of a human being by another human being.

homicide

ଅର୍ଥ : ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಜೀವ ಹಾನಿ ಮಾಡುವುದು

ଉଦାହରଣ : ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ಪಾಪದ ಕೆಲಸ. ರಸ್ತೆಯ ಪಕ್ಕ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

ସମକକ୍ଷ : ಖೂನಿ, ವಧೆ, ಹತ್ಯೆ


ଅନ୍ୟ ଭାଷାରେ ଅନୁବାଦ :

किसी मनुष्य, प्राणी आदि को जान-बूझकर किसी उद्देश्य से मार डालने की क्रिया।

किसी भी प्राणी की हत्या महापाप है।
अपघात, अवघात, आर, आलंभ, आलंभन, आलम्भ, आलम्भन, आहनन, उज्जासन, कत्ल, क़त्ल, क्राथ, ख़ून, खून, घात, जबह, निजुर, प्रमथन, प्रमाथ, प्रहण, मर्डर, मारण, मारन, वध, विघात, विशसन, शामनी, संग्रहण, संघात, सङ्ग्रहण, सङ्घात, हत्या, हनन

The act of terminating a life.

kill, killing, putting to death

ଅର୍ଥ : ಒಂದೇ ಬಾರಿಗೆ ಒಬ್ಬರಿಗಿಂತ ಹೆಚ್ಚು ಜನರನ್ನು ನಿರ್ದಯದಿಂದ ಕೊಲೆ ಮಾಡುವುದು

ଉଦାହରଣ : ಈ ತಿಂಗಳಲ್ಲಿ ಭಯೋತ್ಪಾದಕರು ಯಾವುದೇ ಸಾಮೂಹಿಕ ಕೊಲೆ ಮಾಡಿಲ್ಲ.

ସମକକ୍ଷ : ಕಗ್ಗೊಲೆ, ಬಹುಜನ ಹತ್ಯೆ, ಸಾಮೂಹಿಕ ಕೊಲೆ, ಸಾಮೂಹಿಕ ಸಂಹಾರ, ಹತ್ಯಾಕಾಂಡ


ଅନ୍ୟ ଭାଷାରେ ଅନୁବାଦ :

एक साथ एक से अधिक लोगों की नृशंस हत्या।

इस महीने आतंकवादियो ने कोई बड़ा हत्याकांड नहीं किया है।
हत्याकांड

The savage and excessive killing of many people.

butchery, carnage, mass murder, massacre, slaughter

ଅର୍ଥ : ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳು ಪ್ರಸಿದ್ದ ವ್ಯಕ್ತಿಯೊಬ್ಬನ ಮೇಲೆ ಹಠಾತ್ತಾಗಿ ಧಾಳಿ ಮಾಡಿ ಅವನ ಪ್ರಾಣ ತೆಗೆಯುವುದು

ଉଦାହରଣ : ಇಂದಿರಾ ಗಾಂಧಿಯವರ ಅಂಗರಕ್ಷಕರೇ ಅವರನ್ನು ಹತ್ಯೆ ಮಾಡಿದರು.

ସମକକ୍ଷ : ಹತ್ಯೆ


ଅନ୍ୟ ଭାଷାରେ ଅନୁବାଦ :

किसी व्यक्ति या व्यक्तियों द्वारा ही किसी प्रसिद्ध व्यक्ति की हत्या जो अचानक आक्रमण करके की जाए।

इंदिरा गाँधी की हत्या उनके सुरक्षाकर्मियों ने ही की थी।
कटा, कत्ल, क़त्ल, ख़ून, खून, मर्डर, वध, हत्या

Murder of a public figure by surprise attack.

assassination