ଅର୍ଥ : ಛೇದಿಸುವ ಕ್ರಿಯೆ
ଉଦାହରଣ :
ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.
ସମକକ୍ଷ : ಕೊರೆಯುವಿಕೆ, ಚುಚ್ಚು, ಚುಚ್ಚುವಿಕೆ, ಛೇದಿಸು, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ
ଅନ୍ୟ ଭାଷାରେ ଅନୁବାଦ :
ଅର୍ଥ : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ
ଉଦାହରଣ :
ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.
ସମକକ୍ଷ : ಕಚ್ಚು ಮಾಡುವುದು, ಕೆತ್ತುವುದು, ಕೊಯ್ಯುವುದು
ଅନ୍ୟ ଭାଷାରେ ଅନୁବାଦ :
Make an incision into by carving or cutting.
incise