ଅର୍ଥ : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು
ଉଦାହରଣ :
ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.
ସମକକ୍ଷ : ಕಡಿಮೆ ಆಗು, ಕಡಿಮೆಯಾಗು, ಕುಸಿ, ಕ್ಷೀಣಿಸು, ಬೀಳು, ಬೆಲೆ ಕಡಿಮೆಯಾಗು
ଅନ୍ୟ ଭାଷାରେ ଅନୁବାଦ :
किसी वस्तु के गुणों, तत्वों आदि में कमी होना।
इन शेयरों के दाम लगातार कम हो रहे हैं।