ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ನೀರನ್ನು ತುಂಬುವ ಅಥವಾ ಅದರಲ್ಲಿ ಶೇಖರಿಸಿಡುವ ಒಂದು ಪಾತ್ರೆ
ଉଦାହରଣ : ಖಾಲಿಯಾದ ಕಳಶಕ್ಕೆ ನೀರು ತುಂಬಿ.
ସମକକ୍ଷ : ಕಲಶ, ಕಲಸ, ಕಲಸಾ, ಕಳಸ, ಬಿಂದಿಗೆ
ଅନ୍ୟ ଭାଷାରେ ଅନୁବାଦ :हिन्दी English
पानी भरने या रखने का एक बर्तन।
A large vase that usually has a pedestal or feet.
ଅର୍ଥ : ಲೋಹದಿಂದ ಮಾಡಿಡುವ ದೊಡ್ಡ ಗಡಿಗೆ
ଉଦାହରଣ : ಮಗು ನೀರು ತುಂಬಿದ ಕೊಡವನ್ನು ಬೀಳಿಸಿತು.
ସମକକ୍ଷ : ಚೌರಿಗೆ, ಬಿಂದಿಗೆ
ଅନ୍ୟ ଭାଷାରେ ଅନୁବାଦ :हिन्दी
धातु का बड़ा घड़ा।
ଅର୍ଥ : ಮಣ್ಣು ಅಥವಾ ಲೋಹದಿಂದ ಮಾಡಿದ ಬಾಯಿ ಕಿರಿದಾದ ಪಾತ್ರೆ
ଉଦାହରଣ : ಈ ಕೊಡದಲ್ಲಿ ಕುಡಿಯುವುದಕ್ಕಾಗಿ ಸ್ವಚ್ಛವಾದ ನೀರನ್ನು ತುಂಬಿಡಲಾಗಿದೆ.
ସମକକ୍ଷ : ಕುಂಭ, ಬಿಂದಿಗೆ
मिट्टी का घड़ा।
ସଂସ୍ଥାପନ କରନ୍ତୁ