ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಖಡ್ಗಮೃಗದ ಬಾಯಿಯಲ್ಲಿರುವ ಕೋಡು, ಕೊಂಬು
ଉଦାହରଣ : ಖಡ್ಗಮೃಗ ನಮ್ಮ ಕೊಂಬಿನಿಂದ ಮರಗಳ ಮೇಲೆ ದಾಳಿ ಮಾಡುತ್ತಿತ್ತು.
ସମକକ୍ଷ : ಕೋಡು
ଅନ୍ୟ ଭାଷାରେ ଅନୁବାଦ :हिन्दी English
गैंडे के मुँह पर का सींग।
One of the bony outgrowths on the heads of certain ungulates.
ଅର୍ଥ : ಉಸಿರನ್ನು ಎಳೆದು ಊದುವಂತಹ ಉದ್ದವಾದ ಒಂದು ಪ್ರಕಾರದ ವಾದ್ಯ
ଉଦାହରଣ : ವಿವಾಹದ ಸಮಯದಲ್ಲಿ ತುತ್ತೂರಿ ವಾದಕನು ತುತ್ತೂರಿಯನ್ನು ಊದುತ್ತಿದ್ದನು.
ସମକକ୍ଷ : ಕೊಂಬು ಕಹಳೆ, ತುತ್ತೂರಿ
फूँककर बजाया जाने वाला एक प्रकार का लम्बा बाजा।
A brass musical instrument with a brilliant tone. Has a narrow tube and a flared bell and is played by means of valves.
ଅର୍ଥ : ಊದುವ ಮೂಲಕ ನುಡಿಸುವ ಒಂದು ತರಹದ ವಾದ್ಯ
ଉଦାହରଣ : ಮಕ್ಕಳು ಕೊಂಬನ್ನು ಊದುತ್ತಿತ್ತು.
ସମକକ୍ଷ : ಕಹಳೆ
फूँककर बजाया जानेवाला एक प्रकार का बाजा।
A noisemaker (as at parties or games) that makes a loud noise when you blow through it.
ଅର୍ଥ : ಯಾವುದೋ ಒಂದು ವಾದ್ಯವನ್ನು ಊದುವ ಮೂಲಕ ನುಡಿಸುವರು
ଉଦାହରଣ : ಅವನು ಕೊಂಬನ್ನು ಊದುತ್ತಿದ್ದಾನೆ
ଅନ୍ୟ ଭାଷାରେ ଅନୁବାଦ :हिन्दी
एक बाजा जो फूँककर बजाया जाता है।
ଅର୍ଥ : ಉದ್ದವಾದ ಒಂದು ಬಗೆಯ ಊದುವ ವಾದ್ಯ
ଉଦାହରଣ : ತುತ್ತೂರಿಯ ಶಬ್ಧ ತುಂಬಾ ದೂರದವರೆಗೆ ಕೇಳುತ್ತದೆ.
ସମକକ୍ଷ : ಕಹಳೆ, ತುತ್ತೂರಿ
तुरही की तरह का एक बड़ा बाजा।
ଅର୍ଥ : ಪ್ರಾಣಿಗಳ ತಲೆಯ ಎರಡು ಕಡೆಯಿಂದ ಎಳುವ ಕೊಂಬು
ଉଦାହରଣ : ಈ ಎತ್ತುವಿನ ಒಂದು ಕೊಂಬು ಮುರಿದಿದೆ
ସମକକ୍ଷ : ಕೂಡು
वे कठोर, लम्बे और नुकीले अवयव जो खुर वाले पशुओं के सिर पर दोनों ओर निकलते हैं।
ସଂସ୍ଥାପନ କରନ୍ତୁ