ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೈವಸ್ತ್ರ ଶବ୍ଦର ଅର୍ଥ ଏବଂ ଉଦାହରଣ ।

ಕೈವಸ್ತ್ರ   ನಾಮಪದ

ଅର୍ଥ : ಒಂದು ದೊಡ್ಡ ದಪ್ಪವಾದ ಬಟ್ಟೆಯು ಶರೀರ ಮುಂತಾದವುಗಳನ್ನು ಒರೆಸಲು ಕೆಲಸಕ್ಕೆ ಬರುವುದು

ଉଦାହରଣ : ಅವನು ಕೈವಸ್ತ್ರದಿಂದ ಮುಖವನ್ನು ಒರೆಸುತ್ತಿದ್ದಾನೆ

ସମକକ୍ଷ : ಕರವಸ್ತ್ರ, ಕೈಬಟ್ಟೆ, ಟವೆಲ್ಲು


ଅନ୍ୟ ଭାଷାରେ ଅନୁବାଦ :

एक आयताकार मोटा वस्त्र जो शरीर आदि पोछने के काम में आता है।

वह तौलिये से मुँह पोछ रहा है।
अँगोछा, अंगोछा, गमछा, झल्लिका, तौलिया

A rectangular piece of absorbent cloth (or paper) for drying or wiping.

towel

ଅର୍ଥ : ದೇಹವನ್ನು ಒರೆಸಿಕೊಳ್ಳುವುದಕ್ಕಾಗಿ ಉಪಯೋಗಿಸುವ ಚಿಕ್ಕ ವಸ್ತ್ರ

ଉଦାହରଣ : ರೈತನು ತನ್ನ ಕೈವಸ್ತ್ರದಿಂದ ಬೆವರನ್ನು ಹೊರೆಸಿಕೊಳ್ಳುತ್ತಿದ್ದಾನೆ.

ସମକକ୍ଷ : ಕೈ ವಸ್ತ್ರ, ಕೈ-ವಸ್ತ್ರ, ಕೈವಸ್ತ್ರಚೌಕ, ಚೌಕ, ಟವಲು, ಟವಲ್


ଅନ୍ୟ ଭାଷାରେ ଅନୁବାଦ :

देह पोछने का छोटा कपड़ा या छोटा अंगोछा।

किसान बार-बार अपनी अंगोछी से पसीना पोंछ रहा है।
अँगोछी, अंगोछी, गमछी

A rectangular piece of absorbent cloth (or paper) for drying or wiping.

towel

ଅର୍ଥ : ಸಾಮಾನ್ಯವಾಗಿ ಕೈ,ಮುಖ ಒರೆಸಿಕೊಳ್ಳಲು ಊಟದ ಮೇಜಿನ ಮೇಲೆ ಒಂದು ಚಿಕ್ಕ ಬಟ್ಟೆಯ ತುಂಡು ಇಡುತ್ತಾರೆ

ଉଦାହରଣ : ಊಟ ಮಾಡುವಾಗ ಕೈವಸ್ತ್ರವನ್ನು ತೊಡೆಯ ಮೇಲೆ ಇರಿಸಿಕೊಳ್ಳಬೇಕು

ସମକକ୍ଷ : ಕರವಸ್ತ್ರ, ಚೌಕ


ଅନ୍ୟ ଭାଷାରେ ଅନୁବାଦ :

हाथ, मुँह पोछने का एक छोटा कपड़ा जो प्रायः खाने की मेज पर रखा जाता है।

खाते समय नैपकिन को गोद में रख लोगे तो कपड़े ख़राब नहीं होंगे।
नैपकिन

A small piece of table linen that is used to wipe the mouth and to cover the lap in order to protect clothing.

napkin, serviette, table napkin