ଅର୍ଥ : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು
ଉଦାହରଣ :
ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.
ସମକକ୍ଷ : ಕೈ ಬರಹ, ಕೈ ಬರೆಹ, ಕೈಬರೆಹ, ರುಜು, ಸಹಿ, ಹಸ್ತಾಕ್ಷರ
ଅନ୍ୟ ଭାଷାରେ ଅନୁବାଦ :
Your name written in your own handwriting.
signatureଅର୍ଥ : ಚನ್ನಾಗಿ ಬರೆಯುವ ಕಲೆ
ଉଦାହରଣ :
ಶಾಲೆಯಲ್ಲಿ ಕೈಬರೆಹದ ಸ್ಫರ್ಧೆಯನ್ನು ಏರ್ಪಡಿಸಿದ್ದರು
ସମକକ୍ଷ : ಅಂದದ ಕೈ ಬರಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು
ଉଦାହରଣ :
ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.
ଅନ୍ୟ ଭାଷାରେ ଅନୁବାଦ :
ଅର୍ଥ : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
ଉଦାହରଣ :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
ଅନ୍ୟ ଭାଷାରେ ଅନୁବାଦ :
The activity of writing by hand.
Handwriting can be slow and painful for one with arthritis.ଅର୍ଥ : ಕೈಯಿಂದ ಬರೆದ ಪುಸ್ತಕ ಅಥವಾ ದಸ್ತಾವೇಜು
ଉଦାହରଣ :
ಸಂಗ್ರಹಾಲಯದಲ್ಲಿ ತುಂಬಾ ಪ್ರಾಚೀನವಾದ ಕರಡು ಪ್ರತಿಗಳಿವೆ.
ସମକକ୍ଷ : ಕರಡು ಪ್ರತಿ, ಕರಡು-ಪ್ರತಿ, ಕೈ-ಬರಹ, ಹಸ್ತ-ಪ್ರತಿ, ಹಸ್ತಪ್ರತಿ
ଅନ୍ୟ ଭାଷାରେ ଅନୁବାଦ :
हाथ से लिखी पुस्तक या दस्तावेज।
संग्रहालय में बहुत प्राचीन पांडु-लिपियाँ हैं।